BelagaviState

ಬೆಳಗಾವಿಯಲ್ಲಿ ಮತ ಎಣಿಕೆ ಆರಂಭ


ಬೆಳಗಾವಿ: ಲೋಕಸಭಾ ಉಪಚುನಾವಣೆ ಪಲಿತಾಂಶ ಇಂದು ಹೊರ ಬೀಳಲಿದ್ದು ಬೆಳಗಾವಿಯಲ್ಲಿ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ.

ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಪ್ರತಿಷ್ಟೆಯಾಗಿ ತೆಗೆದುಕೊಂಡಿದ್ದ ಬೆಳಗಾವಿ ಲೋಕಸಭಾ ಉಪಚುನಾವಣೆಯ ಭವಿಷ್ಯ ಇಂದು ನಿರ್ಧಾರವಾಗಲಿದ್ದು ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ‌. ಬೆ.8 ರಿಂದ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು ಅಂತೆ ಮತ ಎಣಿಕೆ ಮತ್ತು ಇವಿಂ ಪೆಟ್ಟಿಗೆಯಲ್ಲಿರುವ ಮತಗಳ ಎಣಿಕೆಯನ್ನು ಪ್ರಾಂರಂಭಿಸಲಾಗಿದೆ. ಇನ್ನು ಸ್ವಲ್ಪ ಸಮಯದ ನಂತರ ಯಾರು ಹಿನ್ನೆಡೆ ಮತ್ತು ಮುನ್ನಡೆ ಸಾಧಿಸಿದ್ದಾರೆ ಎಂದು ತಿಳಿದು ಬರಲಿದ್ದು ಬೆಳಗಾವಿ ಜನತೆ ಯಾರಿಗೆ ಅಸ್ತು ಅನ್ನುತ್ತದೆ ಎಂದು ಕಾದುನೋಡಬೇಕಾಗಿದೆ


Leave a Reply