Belagavi

ಮೇಲುಗೈ ಸಾಧಿಸಿದ ಸತೀಶ್ ಜಾರಕಿಹೊಳಿ


ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸುಮಾರು 8 ಸಾವಿರ ಮತಗಳಿಂದ ಮುನ್ನಡೆ ಸಾಧಿಸಿದ್ದು ಬೆಳಗಾವಿ ಉಪಚುನಾವಣೆಯ ಪಲಿತಾಂಶ ರೋಚಕ ತಿರುವು ಪಡೆದುಕೊಳ್ಳುತ್ತಿದೆ.

ಬಿಜೆಪಿ 236558, ಕಾಂಗ್ರೆಸ್ 294054 ಮತ ಪಡೆದಿದೆ.  48 ನೇ ಸುತ್ತಿನಲ್ಲಿ
ಸತೀಶ ಜಾರಕಿಹೊಳಿಯವರು
8595 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಪ್ರಾರಂಭದಿಂದ ಮುನ್ನಡೆಯಲ್ಲಿದ್ದ ಮಂಗಳಾ ಅಂಗಡಿ ಅವರಿಗೆ ಹಿನ್ನಡೆಯಾಗಿದ್ದು ಇನ್ನು ಹಾವು ಏಣಿ ಅಟ ಮುಂದುವರೆದಿದೆ.


Leave a Reply