Ballary

ಮಧ್ಯರಾತ್ರಿ ಮರ್ಡರ್.!! ಆತಂಕದ ದಲ್ಲಿ ಸ್ಥಳೀಯರು


ಬಳ್ಳಾರಿ ನಗರದ ಕಣೆಕಲ್ ಬಸ್ಸು ನಿಲ್ದಾಣ ಪೋಲಿಸ್ ಕ್ವಾರ್ಟರ್ಸ್ ಚೌ ರಸ್ತೆ ನಲ್ಲಿ 19,,ವರ್ಷದ,ವಯಸ್ಸಿನ,ಇಸ್ಮಾಯಿಲ್ ಎಂಬ  ಯುವಕನನ್ನು ಹತ್ಯೆ ಮಾಡಲಾಗಿದೆ.

ಮರ್ಡರ್ ಗೆ ಕಾರಣ  ಏನು ಏಂದು ಪೋಲೀಸರು ಹುಡುಕಾಟ ಮಾಡುತ್ತಿದ್ದಾರೆ.ಪಾಲಿಕೆ ಚುನಾವಣೆ ಅನಂತರ ನಗರದ ಕೆಲ ವಾರ್ಡ್ ಗಳಲ್ಲಿ   ಗಲಾಟೆ ಗೊಂದಲ ಹಲ್ಲೆ ಮಾಡಿರುವ ಘಟನೆ ಗಳು ಆಗಿದ್ದು,ಪ್ರಕರಣ ಗಳು ದಾಖಲಾಗಿವೆ ಈ ಕುರಿತು  ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಕಾಂಗ್ರೆಸ್ ನವರು ದೂರನ್ನು ಕೊಟ್ಟಿದ್ದಾರೆ.

ಇದರ ಹಿನ್ನೆಲೆಯಲ್ಲಿ ಮಧ್ಯರಾತ್ರಿ ನಡೆದ ಮರ್ಡರ್ ಕುರಿತು ಸ್ಥಳಕ್ಕೆ ಪೋಲಿಸ್ ಅಧಿಕಾರಿಗಳ ತೆರಳಿ ಪರಿಶೀಲನೆ ಮಾಡುತ್ತಿದ್ದಾರೆ. (ಕೆ.ಬಜಾರಪ್ಪ ವರದಿಗಾರರು. ಬಳ್ಳಾರಿ.)


Leave a Reply