Ballary

ಇಸ್ಮಾಯಿಲ್ ಮರ್ಡರ್ ಯಾವುದೇ ರಾಜಕೀಯದಿಂದ  ಅಲ್ಲ : SP ಸೈದುಲ್ಲ  ಅಢಾವತ್


ಬಳ್ಳಾರಿ ನಲ್ಲಿ ಕಣೆಕಲ್ ಬಸು ಸ್ಟಾಂಡ್ ಹತ್ತಿರ ಮಧ್ಯರಾತ್ರಿ ನಡೆದ ಇಸ್ಮಾಯಿಲ್ ಮರ್ಡರ್ ಯಾವುದೇ ರಾಜಕೀಯ ಕ್ಕೆ  ಸಂಭದವಿಲ್ಲ.

ಇವರು ತರಕಾರಿ ಮಾರ್ಕೆಟ್ ನಲ್ಲಿ ಗಾಡಿಗಳಿಗೆ ಲೋಡ್ ಮಾಡುವ ಕಾರ್ಮಿಕ ರಾತ್ರಿ ಸಮಯದಲ್ಲಿ ತಮ್ಮ ಸಹಪಾಠಿಗಳ ಜೊತೆಯಲ್ಲಿ ಗಲಾಟೆ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ, ಇದನ್ನು ಯಾರು ಮಾಡಿದ್ದಾರೆ ಏಂದು ನಮಗೆ ಸುಳಿವು ಸಿಕ್ಕಿದೆ,ಸದ್ಯದಲ್ಲೇ ಆರೋಪಿ ಗಳನ್ನು, ಬಂಧಿಸಲು ಅವಕಾಶ ಇದೆ ಏಂದು, ನಮ್ಮ ಪ್ರತಿನಿಧಿ ಗಡಿ ಕನ್ನಡಿಗ ವರದಿಗಾರರಿ

ಗೆ ಜಿಲ್ಲಾ ಪೋಲಿಸ್ ವರಿಷ್ಠ ಅಧಿಕಾರಿಗಳು, ತಿಳಿಸಿದ್ದಾರೆ.ಘಟನೆ ನಡೆದ ಪ್ರದೇಶವನ್ನು ವೀಕ್ಷಣೆ ಮಾಡಿದರು. ಈ.ಸಂದರ್ಭದಲ್ಲಿ DYSP.ರಮೇಶ್ ಕುಮಾರ್.cpi ನಾಗರಾಜ್, ಇತರರು ಇದ್ದರು.


Leave a Reply