Bengaluru

ಹಿರಿಯ ಪತ್ರಕರ್ತ ಕೋವಿಡ್ ಗೆ ಬಲಿ


ಮಂಗಳೂರು –  ಹಿರಿಯ ಪತ್ರಕರ್ತ ಸುರೇಂದ್ರ ಶೆಟ್ಟಿ ಅಲ್ಪಕಾಲದ ಅನಾರೋಗ್ಯ (ಕೋವಿಡ್) ದಿಂದ  ನಿಧನರಾಗಿದ್ದಾರೆ.

ಅವರಿಗೆ 56 ವಯಸ್ಸಾಗಿತ್ತು, ಕನ್ನಡಪ್ರಭ ಪತ್ರಿಕೆಯ ಮಂಗಳೂರು ಬ್ಯೂರೊ ಮುಖ್ಯಸ್ಥರಾಗಿದ್ದ ಅವರು ಅಲ್ಪಕಾಲದ ಅನಾರೋಗ್ಯದಿಂದ (ಕೋವಿಡ್) ಮಂಗಳವಾರ ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಅವರು ಮುಂಗಾರು, ಸಂಯುಕ್ತ ಕರ್ನಾಟಕ, ಕನ್ನಡಪ್ರಭ, ವಿಜಯಕರ್ನಾಟಕ, ವಾರ್ತಾ ಭಾರತಿ ಮತ್ತಿತರ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ.


Leave a Reply