BengalurukaranatakaState

ಪತ್ರಕರ್ತರನ್ನ ಫ್ರಂಟ್ ಲೈನ್ ವಾರಿಯರ್ಸ್ ಎಂದ ಸರ್ಕಾರ


ಬೆಂಗಳೂರು : ಪತ್ರಕರ್ತರನ್ನ ಫ್ರಂಟ್ ಲೈನ್ ವಾರಿಯರ್ಸ್ ಎಂದು ಸರ್ಕಾರ ಪರಿಗಣಿಸಿದ್ದು, ಅವ್ರಿಗೆ ಮುಂಚೂಣಿಯಲ್ಲಿ ಲಸಿಕೆ ನೀಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಇಂದು ನಡೆದ ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಸಿಎಂ ಪತ್ರಕರ್ತರನ್ನ ಫ್ರಂಟ್ ಲೈನ್ ವಾರಿಯರ್ಸ್ ಎಂದು ಸರ್ಕಾರ ಪರಿಗಣಿಸಿದ್ದು, ಮಾಧ್ಯಮ ಮಿತ್ರರಿಗೆ ಲಸಿಕೆ ನೀಡಲಿದ್ದೇವೆ ಎಂದರು.


Leave a Reply