BengalurukaranatakaState

ರಾಜ್ಯದಲ್ಲಿ ಕೊರೋನಾ ಮಹಾಸ್ಪೋಟ.. ಇಂದೆಷ್ಟು ಜನರಿಗೆ ವಕ್ಕರಿಸಿದೆ ಮಹಾಮಾರಿ


ಬೆಂಗಳೂರು : ದಿನೇ ದಿನೇ ಕೊರೊನಾ ಆರ್ಭಟ ಮುಂದು ವರೆದಿದ್ದು ಬ್ರೆಕ್ ಬಿಳ್ಳುವ ಯಾವ ಲಕ್ಷಣ ಕಾಣುತ್ತಿಲ್ಲ . ಇಂದು ರಾಜ್ಯದಲ್ಲಿಂದು 44,631  ಜನರಿಗೆ ಕೊರೊನಾ ಹೆಮ್ಮಾರಿ ಅಂಟಿದೆ. ಎರಡನೇ ಅಲೆ ನಂತರ ಸರ್ವಕಾಲಿಕ ದಾಖಲೆಯಾಗಿದೆ. ಬೆಂಗಳೂರು ಒಂದರಲ್ಲಿ 20,870  ಜನರಲ್ಲಿ ಕೊರೊನಾ ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿಂದು 292 ಜನ ಸೋಂಕಿಗೆ ಪ್ರಾಣ ಬಿಟ್ಟಿದ್ದಾರೆ. ಬೆಂಗಳೂರು 132 ಜನರ ಪ್ರಾಣ ಬಿಟ್ಟಿದ್ದಾರೆ. ಬೆಳಗಾವಿಯಲ್ಲಿ 615  ಕೇಸ್ ಗಳು ಪತ್ತೆಯಾಗಿದ್ದು 3 ಜನ ಕೊರೊನಾ ಸೊಂಕಿಗೆ ಬಲಿಯಾಗಿದ್ದಾರೆ. ಬೆಂಗಳೂರು ಅಕ್ಷರಶಃ ಸ್ಮಶಾನವಾಗಿದೆ.


Leave a Reply