Koppal

ಮದ್ಯ ಸೇವಿಸಿ ಹೊರಳಾಡಿದ ಕೋವಿಡ್-19 ಆಸ್ಪತ್ರೆಯಲ್ಲಿ ದಾಖಲಾದ ವ್ಯಕ್ತಿ


ಗಂಗಾವತಿ .:

ಗಂಗಾವತಿ 30 ಹಾಸಿಗೆಗಳ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯಾಗಿ ಮಾಡಲಾಗಿದೆ

ನಿನ್ನೆ ಈ ಆಸ್ಪತ್ರೆಯಲ್ಲಿ ಹನ್ನೊಂದು ಪಾಜಿಟಿವ್ ಕೇಸುಗಳು ಡಿಸ್ಚಾರ್ಜ್ ಮಾಡಲಾಗಿದೆ ಅದರಲ್ಲಿ ಒಬ್ಬ ವ್ಯಕ್ತಿ ಆಸ್ಪತ್ರೆಯಲ್ಲೇ ಕಂಠಪೂರ್ತಿ ಮದ್ಯ ಸೇವಿಸಿ ಆಸ್ಪತ್ರೆ ಪಕ್ಕದಲ್ಲೇ ಉರುಳಾಡಿದ ಘಟನೆ ನಿನ್ನೆ ನಡೆದಿದೆ
ಈ ವ್ಯಕ್ತಿ ಬಟರ್ ಹಂಚಿನಾಳ ಗ್ರಾಮದ ವೀರೇಶ ತಂದೆ ದೊಡ್ಡಬಸಪ್ಪ 45 ವರ್ಷ ಎಂದು ತಿಳಿದುಬಂದಿದೆ
ಆಸ್ಪತ್ರೆಯ ಸಿಬ್ಬಂದಿಗಳು ಆ ವ್ಯಕ್ತಿಯನ್ನು ಆಂಬುಲನ್ಸ್ ಮುಖಾಂತರ ಅವರ ಗ್ರಾಮಕ್ಕೆ ಕರೆದುಕೊಂಡು ಮನೆಗೆ ಬಿಟ್ಟು ಬರಲಾಯಿತು
ಉಪ ವಿಭಾಗ ಆಸ್ಪತ್ರೆಯ ಆರೋಗ್ಯ ತಾಲ್ಲೂಕು ಗಂಗಾವತಿ ಸರಕಾರಿ ಆಸ್ಪತ್ರೆ ಕರ್ನಾಟಕಕ್ಕೆ ನಂಬರ್ 1 ಆಸ್ಪತ್ರೆ ಎಂದು ಹೆಸರು ಮಾಡಿದೆ

ಇನ್ಮುಂದೆ ಆಸ್ಪತ್ರೆಯ ಮುಖ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಎಚ್ಚೆತ್ತ ವಾಗಿರಬೇಕೆಂದು ಗಂಗಾವತಿ ನಗರ ಗ್ರಾಮೀಣ ಜನರ ಆಶಯ ವಾಗಿದೆ

ನಿನ್ನೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೋನ ನಿಯಂತ್ರಣದ ಕುರಿತು ಸಭೆ ಜರುಗಿತು ಈ ಸಂದರ್ಭದಲ್ಲಿ ಕೊಪ್ಪಳ ಉಸ್ತುವಾರಿ ಸಚಿವ ಬಿ.ಸಿಪಾಟೀಲ್ ಎಲ್ಲಾ ತಾಲ್ಲೂಕು ಎಂ.ಎಲ್. ಎ ಈ ಸಭೆಯಲ್ಲಿ ಕರೋನಾ ನಿಯಂತ್ರಣದ ಬಗ್ಗೆ ಚರ್ಚೆ ಮಾಡಲಾಯಿತು
ನಿನ್ನೆ ನಡೆದ ಈ ಘಟನೆ ವಿಪರ್ಯಾಸ
ಗಂಗಾವತಿ ಸರಕಾರ ಉಪವಿಭಾಗದ ಆಸ್ಪತ್ರೆಯ ತಾಲ್ಲೂಕು ಮುಖ್ಯ ವೈದ್ಯಾಧಿಕಾರಿ ಡಾ .ಈಶ್ವರ ಸವಡಿ ಬಂದ ಮೇಲೆ ಕರ್ನಾಟಕ ನಂಬರ್ 1 ಸರಕಾರಿ ಆಸ್ಪತ್ರೆಯಾಗಿ ಹೊರಹೊಮ್ಮಿದೆ ಹೆಗ್ಗಳಿಕೆಯೂ ಇದೆ
ಇನ್ಮುಂದೆ ಇಂಥ ಘಟನೆಗಳು ನಡೆಯಲಾರದೆ ತಾಲ್ಲೂಕು ಮುಖ್ಯ ವೈದ್ಯಾಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು

ಹನುಮೇಶ್ ಬಟಾರಿ


Leave a Reply