Gadag

ಕೊವಿಡ್-19 : ಗದಗ ಜಿಲ್ಲೆಯ ಸ್ಥಿತಿಗತಿ


ಗದಗ  .09 : ಮೇ.09 ರವರೆಗಿನ ಗದಗ ಜಿಲ್ಲೆಯ ಕೊವಿಡ್-19 ಸೋಂಕು ನಿಯಂತ್ರಣ ಪ್ರಕರಣಗಳ ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.

ಇದುವರೆಗೆ ಗದಗ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ : 344770

ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು ಮಾದರಿ : 353344

ನಕಾರಾತ್ಮಕವಾಗಿವೆ (ನೆಗೇಟಿವ್) ಎಂದು ವರದಿಯಾದ ಸಂಖ್ಯೆ : 338405

ವರದಿ ಬರಲು ಬಾಕಿ ಇರುವ ಸಂಖ್ಯೆ : 195

ಒಟ್ಟು ಕೊವಿಡ್-19 ಪಾಸಿಟಿವ್ ದೃಢಪಟ್ಟ ಪ್ರಕರಣಗಳು : 14744 (ಇಂದಿನ 368 ಸೇರಿ)

ಈವರೆಗೆ ಕೋವಿಡ್ ನಿಂದ ಮೃತಪಟ್ಟವರು : 158 (ಇಂದಿನ 3 ಸೇರಿ)

ಸೋಂಕಿನಿಂದ ಗುಣಮುಖರಾದವರು : ಒಟ್ಟು 13192 ಜನ (ಇಂದಿನ 203 ಸೇರಿ)

ಚಿಕಿತ್ಸೆ ಪಡೆಯುತ್ತಿರುವವರು : 1394 ಜನರು

ತಾಲೂಕುವಾರು ಒಟ್ಟು ಸೋಂಕಿತರ ವಿವರ : ಗದಗ-178, ಮುಂಡರಗಿ-30, ನರಗುಂದ-37, ರೋಣ-35, ಶಿರಹಟ್ಟಿ-78, ಹೊರಜಿಲ್ಲೆಯ ಪ್ರಕರಣಗಳು-10


Leave a Reply