Koppal

ಅಕ್ರಮ ಮರಳು ವಿಷಯವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ


ಕಾರಟಗಿ : ತುಂಗಭದ್ರಾ ನಿದಿಯಲ್ಲಿನ ಮರಳನ್ನು ಅಕ್ರಮವಾಗಿ ವಾಹನಗಳಿಗೆ ತುಂಬುವ ಕಾರ್ಮಿಕರ ಮತ್ತು ಸಾಗಾಟಗಾರರ ಗುಂಪುಗಳ ನಡುವೆ ಮಾರಾಮಾರಿ ನಡೆದ ಘಟನೆ ತಾಲೂಕಿನ ಕಕ್ಕರಗೋಳ ಗ್ರಾಮದಲ್ಲಿ ಶುಕ್ರವಾರ ನಡೆಯಿತು.

ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಡೇಸುಗೂರು ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳು ಗ್ರಾಮದಲ್ಲಿ ಬಿದ್ದ ವೇಳೆ ಅವರ ಸಮ್ಮುಖದಲ್ಲಿ ಗಲಾಟೆಯಾಗಿದ್ದು ತುಂಗಭದ್ರ ನದಿ ಅಕ್ರಮ ಮರಳುಗಾರಿಕೆ ನಿರಂತರ ನಿರಂತರವಾಗಿ ನಡೆಯುತ್ತಿರುವುದು ಗಲಾಟೆಯಿಂದ ಮತ್ತೊಮ್ಮೆ ಬೆಳಕಿಗೆ ಬಂದಿದೆ.
ಈ ವಿಷಯವಾಗಿ ಕಕ್ಕರಗೋಳ ದ ಬಿಜೆಪಿ ಮುಖಂಡ ಹಾಗೂ ಶಾಸಕ ಆಪ್ತ ಗುಂಪಿನ ಮಲ್ಲನಗೌಡ ಎನ್ನುವರು ಕಾರಡಗಿ ಪೊಲೀಸರ ಮೇಲೆ ಪ್ರಭಾವ ಬೀರಿ ಹಿಂದಿಯಲ್ಲಿ ಕರ್ಮಿಕರ ಮೇಲೆ ಪ್ರಕರಣ ದಾಖಲಿಸಿದ್ದರು ಒಂದು ಗುಂಪಿನ ನಡುವಿನ ಗಲಾಟೆಯಲ್ಲಿ ಒಬ್ಬರಿಗೆ ಬೆರಗಾಯಿತು ಪ್ರಕರಣಕ್ಕೆ ಸಂಬಂಧ ನಂದಿಹಳ್ಳಿಯ ಮರಳು ತುಂಬುವ ಕಾರ್ಮಿಕರನ್ನು ಕಾರಟಗಿ ಠಾಣೆಗೆ ಬರುವಂತೆ ಪೊಲೀಸರು ಸೂಚಿಸಿದರು.
ಇದರಿಂದ ಅವರಿಗೆ ದ್ದ ನಂದಿಹಳ್ಳಿ ಗ್ರಾಮದ ಗುಂಪು ಪತ್ರಕ್ಕೆ ಶಾಸಕರು ಪೊಲೀಸರು ಮತ್ತು ಕಂದಾಯ ಅಧಿಕಾರಿಗಳು ಇವರ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಕಾರ್ಮಿಕರು ಶಾಸಕರನ್ನು ಸುತ್ತುವರಿದರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮಸ್ಥರನ್ನು ಡಿಸಿಸಿ ಸಮಾಧಾನಪಡಿಸಿ ಎರಡು ಗುಂಪಿನ ನಡುವೆ ನಡೆದ ಗಲಾಟೆ ಕುರಿತು ಮಾಹಿತಿ ಇಲ್ಲ ವಿಷಯ ಕುರಿತು ಕಾರಟಗಿ ಮತ್ತು ಗಮನಕ್ಕೆ ತಂದಿಲ್ಲ ವಿಷಯ ತಿಳಿದು ಸಮಸ್ಯೆ ಇತ್ಯರ್ಥಪಡಿಸುವುದಾಗಿ ಭರವಸೆ ನೀಡಿದ್ದರಿಂದ ಪರಿಸ್ಥಿತಿ ಸಂಪೂರ್ಣ ಶಾಂತವಾಯಿತು ನಂತರ ಶಾಸಕರು ಅಲ್ಲಿಂದ ತೆರಳದರು.


Leave a Reply