Koppal

ಶಾಸಕ ಹಿಟ್ನಾಳ ರಿಂದ ಮುನಿರಾಬಾದ್ ನಲ್ಲಿ ಕೋವಿಡ್ ಸೆಂಟರ್ ಉದ್ಘಾಟನೆ


ಕೊಪ್ಪಳ : ಮುನಿರಾಬಾದ್ ಸಮುದಾಯ ಕೇಂದ್ರದಲ್ಲಿ 30 ಬೆಡ್ಡಿನ (ಆಕ್ಸಿಜನ್ ಮತ್ತೂ ವೆಂಟಿಲೇಟರ್ ಸಹಿತ) ಕೋವಿಡ್ ಸೆಂಟರ್ ಓಪನ್ ಮಾಡಲಾಗಿದ್ದು ಇಂದು ಕೋವಿಡ್ ಸೆಂಟರ್ ನ್ನು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಉದ್ಘಾಟಿಸಿದರು.
ಇದೇ ಸಂಧರ್ಭದಲ್ಲಿ ಕೊಪ್ಪಳ ತಾಲೂಕ ಪಂಚಾಯತ್ ಅಧ್ಯಕ್ಷರಾದ ಬಾಲಚಂದ್ರನ್ , ಕೊಪ್ಪಳ ಜಿಲ್ಲಾ ಆರೊಗ್ಯ ಮತ್ತು ಕುಟುಂಬ ಇಲಾಖೆ ಅಧಿಕಾರಿಯಾದ ಡಾ.ಟಿ. ಲಿಂಗರಾಜ್ , ಮುನಿರಾಬಾದ್ ಸಮುದಾಯ ಕೇಂದ್ರದ ವೈದ್ಯಾಧಿಕಾರಿಗಳು ಹಾಗು ಸಿಬ್ಬಂದಿ ವರ್ಗ, ಕಾಂಗ್ರೆಸ್ ಹಿರಿಯ ಮುಖಂಡರಾದ ಭರಮಪ್ಪ ಬೆಲ್ಲದ್, ಜೆ ರಾಮಮೂರ್ತಿ , ಸಾಧಿಕ್ ಮಹಬೂಬ್ , ಗ್ರಾ ಪಂ ಉಪಾಧ್ಯಕ್ಷರಾದ ಗಾಳೆಪ್ಪ , ಗ್ರಾ ಪಂ ಸದಸ್ಯರಾದ ವೆಂಕೋಬದಾಸರ್ , ತಿಪ್ಪಯ್ಯ, ಅಜಯ್ ಕುಮಾರ್, ಶೇರ್ ಖಾನ್, ಅಯೂಬ್ ಖಾನ್ , ಸುಭಾನ್, ಬಿದ್ದಪ್ಪ , ಶೇಖರ್, ಸೌಭಾಗ್ಯ, ವೈಲೆಟ್ ಮೇರಿ, ಹಮೀದಾ ಬಾನು, ಕಾಂಗ್ರೆಸ್ ಎಸ್ ಸಿ ಹಿಟ್ನಾಳ ಹೋಬಳಿ ಘಟಕದ ಅಧ್ಯಕ್ಷರಾದ ಪರಶುರಾಮ್, ಕಾಂಗ್ರೆಸ್ ಮುಖಂಡರಾದ ಬಿ ಪ್ರಕಾಶ ( ದೌಲ ), ಲಕ್ಷ್ಮಯ್ಯ , ಲವರಾಜ್, ಮಾರುತಿ ಸೇರಿದಂತೆ ಹಲವು ಜನರು ಉಪಸ್ಥಿತರಿದ್ದರು.


Leave a Reply