Ballary

ಜಿಂದಾಲ್ ಸಂಸ್ಥೆ ಗೆ ಬೇಟಿ ನೀಡಿದ ಸಚಿವ ಜಗದೀಶ್ ಶೆಟ್ಟರ್


ಬಳ್ಳಾರಿ ಜಿಲ್ಲೆಯ ನಲ್ಲಿ ದಿನದಿನ ಕೊರೊನಾ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ,ರೋಗಿಗಳು ಗೆ,ಆಕ್ಸಿಜನ್ ಕೊರತೆ ಆಗಿದ್ದು, ಇದನ್ನು ನಿಭಾಯಿಸಲು ಜಿಲ್ಲೆ ನಲ್ಲಿ ಜಿಂದಾಲ್ ಸಂಸ್ಥೆ ನಲ್ಲಿ ಉತ್ಪಾದನೆ ಕುರಿತು ಭೇಟಿ ನೀಡಿ  ವೀಕ್ಷಣೆ ಮಾಡಿದರು. ಈಸಂದರ್ಭದಲ್ಲಿ ನಗರ ಶಾಸಕರು ಸೋಮಶೇಖರ್ ರೆಡ್ಡಿ, ಆನಂದ್ ಸಿಂಗ್.ತುಕಾರಾಂ. ಡಿಸಿ.SP. ತಹಶಿಲ್ದಾರರು ಇದ್ದರು.


Leave a Reply