Ballary

ಜಿಂದಾಲ್ ; 1000 ಬೆಡ್ ಗಳ ವ್ಯವಸ್ಥೆ


ಬಳ್ಳಾರಿ ಜಿಲ್ಲೆಯ ಜಿಂದಾಲ್ ಸಂಸ್ಥೆ ಕೊರೊನಾ ನಿಯಂತ್ರಣ ಮಾಡಲು 1000,ಆಕ್ಸಿಜನ್ ಬೆಡ್ ವ್ಯವಸ್ಥೆ ಗಳನ್ನು ಮಾಡಿ ಕೊರೊನಾ ನಿಯಂತ್ರಣ ಗೆ ಸಹಕಾರ ಮಾಡಲು ಮುಂದೆ ಬಂದಿದೆ.

ಇದರ ಉಸ್ತುವಾರಿಯನ್ನು ಸಚಿವ ಆನಂದ್ ಸಿಂಗ್ ನೋಡುತ್ತಾರೆ   ಆಕ್ಸಿಜನ್ ಸಪ್ಲೈ ಮಾಡುವ ವಿಚಾರ ನಿಮಿತ್ತ ಫ್ಯಾಕ್ಟರಿ ವೀಕ್ಷಣೆ ಮಾಡಲು ಸಚಿವ ಜಗದಿಶ ಶೆಟ್ಟರ್ ಆಗಮಿಸಿ ವಾಸ್ತವ ಸ್ಥಿತಿಗಳನ್ನು ನೋಡಿದರು. ಇದೆ ಸಂದರ್ಭದಲ್ಲಿ ಅಲ್ಲಿನ ಸ್ಥಳೀಯರು ಜಿಂದಾಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯ ರೋಗಿಗಳಿಗೆ ಅವಕಾಶವನ್ನು ಕೊಡಬೇಕು,ಜಿಂದಾಲ್  ಸಿಬ್ಬಂದಿಗಳಿಗೆ  ಮಾತ್ರವೇ ಟ್ರಿಟ್ ಮೆಂಟ್ ಸಿಗುವ ಅವಕಾಶ ಕಾಣುತ್ತದೆ ಏಂದು ಸಚಿವ ಜಗದಿಷ್ ಶೆಟ್ಟರ್ ಗೆ ತಿಳಿಸಿದರು. ಇದಕ್ಕೆ ಸ್ಪಂದಿಸಿದ ಸಚಿವರು ಜನರು ಗೋಸ್ಕರ ಇರಬೇಕು ಅವರು ಗೋಸ್ಕರ ಮಾಡಿದರೆ.ಏನು ಪ್ರ ಯೋಜನೆ ಇಲ್ಲವೆಂದು ಕಂಪನಿ ಅವರ ಜೊತೆಯಲ್ಲಿ ಮಾತುನಾಡುತ್ತಿನಿ ಎಂದರು. ಈ ವಿಚಾರ ಆನಂದ್ ಸಿಂಗ್ ಗೆ ಮುಜುಗರ ಆಗಿತ್ತು ನನನ್ನು ಕೇಳವದು ಬಿಟ್ಟು ಅವರನ್ನು ಯಾಕೆ ಕೇಳವದು ನೀವೂ ಲೀಡರ್ ಅಗಲಿ ಕ್ಕೆ ಬಂದಿರಾ ಏಂದು ಆಕ್ರೋಶ ವ್ಯಕ್ತಪಡಿಸಿದರು.


Leave a Reply