karanatakaState

ಲಾಕ್ ಡೌನ್ ಗೂ ಕ್ಯಾರೇ ಎನ್ನದ ಕೊರೋನಾ, ಇಂದಿನ ಸೋಂಕಿತರ ಸಂಖ್ಯೆ ಎಷ್ಟು..?


ಬೆಂಗಳೂರು : ದಿನೇ ದಿನೇ ಕೊರೊನಾ ಆರ್ಭಟ ಮುಂದು ವರೆದಿದ್ದು ಬ್ರೆಕ್ ಬಿಳ್ಳುವ ಯಾವ ಲಕ್ಷಣ ಕಾಣುತ್ತಿಲ್ಲ. ರಾಜ್ಯದಲ್ಲಿಂದು 39,305  ಜನರಿಗೆ ಕೊರೊನಾ ಹೆಮ್ಮಾರಿ ಅಂಟಿದೆ. ಎರಡನೇ ಅಲೆ ನಂತರ ಸರ್ವಕಾಲಿಕ ದಾಖಲೆಯಾಗಿದೆ. ಬೆಂಗಳೂರು ಒಂದರಲ್ಲಿ 16,747  ಜನರಲ್ಲಿ ಕೊರೊನಾ ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿಂದು 596 ಜನ ಸೋಂಕಿಗೆ ಪ್ರಾಣ ಬಿಟ್ಟಿದ್ದಾರೆ. ಬೆಂಗಳೂರಲ್ಲಿ 374 ಜನ ಪ್ರಾಣ ಬಿಟ್ಟಿದ್ದಾರೆ. ಬೆಳಗಾವಿಯಲ್ಲಿ 736 ಕೇಸ್ ಗಳು ಪತ್ತೆಯಾಗಿದ್ದು, 2 ಜನ ಕೊರೊನಾ ಸೊಂಕಿಗೆ ಸಾವನ್ನಪ್ಪಿದ್ದಾನೆ,  ಬೆಂಗಳೂರು ಅಕ್ಷರಶಃ ಸ್ಮಶಾನವಾಗಿದೆ.


Leave a Reply