Bengalurukaranataka

ಸ್ವಂತ ವಾಹನಗಳ ಬಳಕೆಗೆ ಅಸ್ತು ಎಂದ ಸರಕಾರ, ಪ್ರವೀಣ ಸೂದ್ ಅವರಿಂದ ಮಾಹಿತಿ


ಬೆಂಗಳೂರು –  ರಾಜ್ಯದಲ್ಲಿ ಅಗತ್ಯ ವಸ್ತು ಖರೀದಿಗೆ ಕಾಲ್ನಡಿಗೆಯಲ್ಲಿಯೇ ಸಂಚರಿಸಬೇಕೆಂದು ನಿಯಮ ಹೇರಿದ್ದ ಸರಕಾರ ಇದೀಗ ಕೊಂಚ ಸಡಲಿಕೆ ನೀಡಿದ್ದು ವಾಹನಗಳನ್ನು ಬಳಸಲು ಸರಕಾರ ಅನುಮತಿ ನೀಡಿದೆ.

ಈ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ ಸೂದ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ವಾಹನಗಳನ್ನು ಕೊಂಡೊಯ್ಯಬಹುದು. ಆದರೆ ಅದೇ ಪ್ರದೇಶಗಳಲ್ಲಿ ಬಳಸಬೇಕು. ತಮ್ಮ ಪ್ರದೇಶವನ್ನು ಬಿಟ್ಟು ಬೇರೆ ಪ್ರದೇಶಗಳಿಗೆ ಹೋಗುವಂತಿಲ್ಲ ಎಂದು ಟ್ವಿಟ್ ಮೂಲಕ ತಿಳಿಸಿದ್ದಾರೆ.


Leave a Reply