Belagavi

ಕೋವಿಡ್ ರೋಗಿಗಳಿಗೆ ಉಚಿತ ಅಂಬ್ಯೂಲೆನ್ಸ್ ಚಿಕಿತ್ಸೆ


ರಾಮದುರ್ಗ:  ತಾಲೂಕಿನಲ್ಲಿ ಇಂದು ಕೋವಿಡ್ ರೋಗಿಗಳಿಗೆ ಉಚಿತವಾಗಿ 24×7 ಆಂಬ್ಯುಲೆನ್ಸ್ ಸೇವೆಯನ್ನು ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಅವರು  ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ತಹಶಿಲ್ದಾರರಾದ ಮಲ್ಲಿಕಾರ್ಜುನ ಹೆಗ್ಗನ್ನವರ,ಶ್ರೀ ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣಾ ಯಾದವಾಡ, ವೈದ್ಯರಾದ ನಿರ್ಮಲಾ ಹಂಜಿ, ವರುಣ ಬೀಳಗಿ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ರಾಜೇಶ್ ಬೀಳಗಿ,ಸಿಪಿಐ ಶಶೀಕಾಂತ ವರ್ಮಾ, ಪಿಎಸ್‌ಐ ನಾಗನಗೌಡ ಕಟ್ಟಿಮನಿಗೌಡ್ರ, ಹಾಗೂ ಸಾರ್ವಜನಿಕರು  ಹಾಜರಿದ್ದರು.


Leave a Reply