vijayapur

ಕಾರಗನೂರ ಗ್ರಾಮದಲ್ಲಿ ಸಿಡಿಲಿಗೆ ಎತ್ತು ಬಲಿ


ತಾಳಿಕೋಟೆ ತಾಲ್ಲೂಕಿನ ಕಾರಗನೂರ ಗ್ರಾಮದಲ್ಲಿ ನಿನ್ನೆ ಸಿಡಿಲು ಬಡಿದು ಎತ್ತು ಸಾವನ್ನಪ್ಪಿರುವ ಘಟನೆಯು ನಡೆದಿದೆ.

ತಾಳಿಕೋಟೆ ತಾಲ್ಲೂಕಿನಲ್ಲಿ ಸಂಜೆ ಸುರಿದ ಮಳೆಯಿಂದ ಕಾರಗನೂರ ಗ್ರಾಮದಲ್ಲಿ ಸಿಡಿಲು ಬಡಿದು ಎತ್ತು ಸಾವನ್ನಪ್ಪಿದೆ.

ಎತ್ತಿನ ಮಾಲೀಕನಾದ ( ರೈತ) ಬಸಪ್ಪ ಭದ್ರಪ್ಪ ಪೀರಾಪುರ ಇವರ ಎತ್ತು ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಭೇಟಿ ನೀಡಿದ ತಾಳಿಕೋಟೆ ಪೊಲೀಸ್ ಸಿಬ್ಬಂದಿಯಾದ ಪಿ.ಎಸ್
ದೊಡಮನಿ ಹಾಗೂ ಪಶು ವೈದ್ಯಕೀಯರಾದ Dr ಶಶಿಕಾಂತ, ಹಾಗೂ ಗ್ರಾಮ ಲೇಕ್ಕಾದಿಕಾರಿಗಳ ಅನುಪ ಸ್ಥಿತಿಯಲ್ಲಿ ಅವರ ಸಾಹಾಯಕೀರಾದ. ರೇಣುಕಾ ನಾಯ್ಕೋಡಿ. ಬೇಟಿ ನೀಡಿ ಸ್ಥಳ ಪರಿಲನೇ ಮಾಡಿದರು.


Leave a Reply