Belagavi

ಡಿಸಿಎಂ ಸವದಿ, ಸಹೋದರನ ಮಗ ಕೊರೋನಾ ಸೋಂಕಿಗೆ ಬಲಿ…


ಅಥಣಿ: ರಾಜ್ಯದಲ್ಲಿ ಕೊರೊನಾ ಅಬ್ಬರದಿಂದಾಗಿ ಡಿಸಿಎಂ ಲಕ್ಷ್ಮಣ್ ಸವದಿ ಸಹೋದರನ ಮಗನಾದ ವಿನೋದ್ ಸವದಿ ವಿಧಿವಶರಾಗಿದ್ದಾರೆ.

ಡಿಸಿಎಂ ಲಕ್ಷ್ಮಣ್ ಸವದಿ ಸಹೋದರ ಪರಪ್ಪ ಸವದಿ ಅವರ ಪುತ್ರ ವಿನೋದ್ ಸವದಿ ಕಳೆದ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದು, ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಮುಂಜಾನೆ ಮರಣ ಹೊಂದಿದ್ದಾರೆ.

ತಾಲೂಕಿನಲ್ಲಿ ಅತಿ ಸರಳವಾದ ವ್ಯಕ್ತಿತ್ವ ಹೊಂದಿದವರು ಎಲ್ಲರನ್ನೂ ಅತಿ ಪ್ರೀತಿಯಿಂದ ಕಾಣುವ ವಿನೋದ್ ಸವದಿ ಅವರು ನಿಧನಕ್ಕೆ ಅಥಣಿ ತಾಲೂಕಿನ ಜನತೆ ಸಂತಾಪ ಸೂಚಿಸಿದ್ದಾರೆ.


Leave a Reply