Gadag

ಗದಗ : ಕೋವಿಡ್-19 ಮೃತರ ವಿವರ


ಗದಗ  : ಗದಗ ಶಹರ ನಿವಾಸಿ 38 ವರ್ಷದ ಮಹಿಳೆ ಪಿ-2191931 ಅವರು ಖಾಸಗಿ ಆಸ್ಪತ್ರೆಗೆ ಮೇ.9 ರಂದು ದಾಖಲಾಗಿದ್ದರು. ಇವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ನಿಮೋನಿಯಾದಿಂದಾಗಿ ಮೇ.10 ರಂದು ಮೃತಪಟ್ಟಿರುತ್ತಾರೆ.

ಗದಗ ಶಹರ ನಿವಾಸಿ 57 ವರ್ಷದ ಮಹಿಳೆ ಪಿ-2190730 ಅವರು ಜಿಮ್ಸ ಆಸ್ಪತ್ರೆಗೆ ಮೇ.11 ರಂದು ದಾಖಲಾಗಿದ್ದರು. ಇವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಶ್ವಾಸ ಕೋಶ ಹಾಗೂ ನಿಮೋನಿಯಾ ಕಾಯಿಲೆಯಿಂದಾಗಿ ಮೇ.12 ರಂದು ಮೃತಪಟ್ಟಿರುತ್ತಾರೆ.

ಗದಗ ಶಹರ ನಿವಾಸಿ 68 ವರ್ಷದ ಮಹಿಳೆ ಪಿ-1994543 ಅವರು ಜಿಮ್ಸ ಆಸ್ಪತ್ರೆಗೆ ಮೇ. 5 ರಂದು ದಾಖಲಾಗಿದ್ದರು. ಇವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಶ್ವಾಸ ಕೋಶ ಹಾಗೂ ನಿಮೋನಿಯಾ ಕಾಯಿಲೆಯಿಂದಾಗಿ ಮೇ.12 ರಂದು ಮೃತಪಟ್ಟಿರುತ್ತಾರೆ.

ಗಜೇಂದ್ರಗಡ ಶಹರ ನಿವಾಸಿ 68 ವರ್ಷದ ಮಹಿಳೆ ಪಿ-2118248 ಅವರು ಖಾಸಗಿ ಆಸ್ಪತ್ರೆಗೆ ಮೇ. 08 ರಂದು ದಾಖಲಾಗಿದ್ದರು. ಇವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಶ್ವಾಸ ಕೋಶ ಹಾಗೂ ನಿಮೋನಿಯಾ ಕಾಯಿಲೆಯಿಂದಾಗಿ ಮೇ.13 ರಂದು ಮೃತಪಟ್ಟಿರುತ್ತಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಿಳಿಸಿರುತ್ತಾರೆ.


Leave a Reply