Gadag

ಗದಗ : ಕೋವಿಡ್-19 ಮೃತರ ವಿವರ


ಗದಗ ಮೇ.15 : ಧಾರವಾಡ ಜಿಲ್ಲೆ ನವಲಗುಂದ ನಿವಾಸಿ 60 ವರ್ಷದ ಮಹಿಳೆ ಪಿ-1947581 ಅವರು ಜಿಮ್ಸ್ ಆಸ್ಪತ್ರೆಗೆ ಮೇ.4 ರಂದು ದಾಖಲಾಗಿದ್ದರು. ಇವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಶ್ವಾಸ ಕೋಶ ಹಾಗೂ ನಿಮೋನಿಯಾದಿಂದಾಗಿ ಮೇ.12 ರಂದು ಮೃತಪಟ್ಟಿರುತ್ತಾರೆ.
ಗದಗ ಶಹರ ನಿವಾಸಿ 42 ವರ್ಷದ ಮಹಿಳೆ ಪಿ-1993654 ಅವರು ಜಿಮ್ಸ ಆಸ್ಪತ್ರೆಗೆ ಮೇ.10 ರಂದು ದಾಖಲಾಗಿದ್ದರು. ಇವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಶ್ವಾಸ ಕೋಶ ಹಾಗೂ ನಿಮೋನಿಯಾ ಕಾಯಿಲೆಯಿಂದಾಗಿ ಮೇ.12 ರಂದು ಮೃತಪಟ್ಟಿರುತ್ತಾರೆ.
ಗದಗ ಶಹರ ನಿವಾಸಿ 58 ವರ್ಷದ ಮಹಿಳೆ ಪಿ-2083890 ಅವರು ಜಿಮ್ಸ ಆಸ್ಪತ್ರೆಗೆ ಮೇ. 9 ರಂದು ದಾಖಲಾಗಿದ್ದರು. ಇವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಶ್ವಾಸ ಕೋಶ ಹಾಗೂ ನಿಮೋನಿಯಾ ಕಾಯಿಲೆಯಿಂದಾಗಿ ಮೇ.12 ರಂದು ಮೃತಪಟ್ಟಿರುತ್ತಾರೆ.
ಶಿರಹಟ್ಟಿ ತಾಲ್ಲೂಕಿನ ಆದ್ರಹಳ್ಳಿ ನಿವಾಸಿ 64 ವರ್ಷದ ಮಹಿಳೆ ಪಿ-2118248 ಅವರು ಜಿಮ್ಸ್ ಆಸ್ಪತ್ರೆಗೆ ಏ.24 ರಂದು ದಾಖಲಾಗಿದ್ದರು. ಇವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಶ್ವಾಸ ಕೋಶ ಹಾಗೂ ನಿಮೋನಿಯಾ ಕಾಯಿಲೆಯಿಂದಾಗಿ ಮೇ.13 ರಂದು ಮೃತಪಟ್ಟಿರುತ್ತಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಿಳಿಸಿರುತ್ತಾರೆ.


Leave a Reply