Gadag

ಕೊವಿಡ್-19 : ಗದಗ ಜಿಲ್ಲೆಯ ಸ್ಥಿತಿಗತಿ


ಗದಗ   ಮೇ.15 : ಮೇ.15 ರವರೆಗಿನ ಗದಗ ಜಿಲ್ಲೆಯ ಕೊವಿಡ್-19 ಸೋಂಕು ನಿಯಂತ್ರಣ ಪ್ರಕರಣಗಳ ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.ಇದುವರೆಗೆ ಗದಗ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ : 351420

ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು ಮಾದರಿ : 360099

ನಕಾರಾತ್ಮಕವಾಗಿವೆ (ನೆಗೇಟಿವ್) ಎಂದು ವರದಿಯಾದ ಸಂಖ್ಯೆ : 342545

ವರದಿ ಬರಲು ಬಾಕಿ ಇರುವ ಸಂಖ್ಯೆ : 195

ಒಟ್ಟು ಕೊವಿಡ್-19 ಪಾಸಿಟಿವ್ ದೃಢಪಟ್ಟ ಪ್ರಕರಣಗಳು : 17359 (ಇಂದಿನ 459 ಸೇರಿ)

ಈವರೆಗೆ ಕೋವಿಡ್ ನಿಂದ ಮೃತಪಟ್ಟವರು : 179 (ಇಂದಿನ 4 ಸೇರಿ)

ಸೋಂಕಿನಿಂದ ಗುಣಮುಖರಾದವರು : ಒಟ್ಟು 14769 ಜನ (ಇಂದಿನ 273 ಸೇರಿ)

ಚಿಕಿತ್ಸೆ ಪಡೆಯುತ್ತಿರುವವರು : 2411 ಜನರು

ತಾಲೂಕುವಾರು ಒಟ್ಟು ಸೋಂಕಿತರ ವಿವರ : ಗದಗ-197, ಮುಂಡರಗಿ-77, ನರಗುಂದ-21, ರೋಣ-117, ಶಿರಹಟ್ಟಿ-36, ಹೊರಜಿಲ್ಲೆಯ ಪ್ರಕರಣ


Leave a Reply