Koppal

ಅರ್ಧಂಬರ್ಧ ಕಾಮಗಾರಿ ಚರಂಡಿಯ ಗುಂಡಿಗೆ ಬಿದ್ದು ಗಂಭೀರ ಗಾಯ 


ಗಂಗಾವತಿ :

PWD ಕಾಮಗಾರಿ ನಡೆಯುತ್ತಿರುವ ಗಂಗಾವತಿ ನಗರದ ಕಂಪ್ಲಿರಸ್ತೆ ಸಿಟಿ ಸ್ಕ್ಯಾನ್ ಸೆಂಟರ್ ಹತ್ತಿರ ಕಂಪ್ಲಿ ರಸ್ತೆ ಮಧ್ಯದಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದ್ದು ಗಂಗಾವತಿಯಿಂದ ಕಂಪ್ಲಿ ಹೋಗುವ ವ್ಯಕ್ತಿ ದ್ವಿಚಕ್ರ ವಾಹನದೊಂದಿಗೆ ದುರುಗಪ್ಪ ಚರಂಡಿಯ ಗುಂಡಿಯಲ್ಲಿ ಬಿದ್ದುಗುಂಡಿಯಲ್ಲಿ ಇದ್ದ ಕಬ್ಬಿಣ ಸಲಾಕೆಗಳು ಚುಚ್ಚಿದ್ದು ಸಾರ್ವಜನಿಕರು ಮಾಹಿತಿ ಪ್ರಕಾರ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಅಲ್ಲಿನ ಸವರ್ಜನಿಕರು 108 ಕ್ಕೆ ಕರೆ ಮಾಡಿ ತುರ್ತು ಚಿಕಿತ್ಸೆಗೆ ಗಂಗಾವತಿ ಉಪವಿಭಾಗ ಆಸ್ಪತ್ರೆಗೆ ಕಳುಹಿಸಲಾಗಿದೆ …ಇದರ ಬೇಜವಾಬ್ದಾರಿ ಗುತ್ತಿಗೆದಾರ ನಾಗಮಲ್ಲೇಶ್ ಎಂದು ಸಾರ್ವಜನಕರಿಂದ ತಿಳಿದುಬಂದಿದೆ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ .. ಗುರು ಸಿದ್ದಪ್ಪ ಭೋವಿ ..ಜನ್ಮ ಭೂಮಿ ರಕ್ಷಣ ಪಡೆ ಕೊಪ್ಪಳ ಜಿಲ್ಲಾ ಅಧ್ಯಕ್ಷರು*ಮನವಿ ಮಾಡಿಕೊಂಡರು

(ಹನುಮೇಶ್ ಬಟಾರಿ)


Leave a Reply