Koppal

ಮೊದಲನೇ ದಿನ ಬಂದ್ : ಗಂಗಾವತಿ ತಾಲ್ಲೂಕು ಯಶಸ್ವಿ


ಗಂಗಾವತಿ .ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕೃಷಿ ಸಚಿವ ಬಿ. ಸಿ ಪಾಟೀಲ್ ಅವರ ಆದೇಶದಂತೆ ಕೊಪ್ಪಳ ಜಿಲ್ಲಾ 5 ದಿನ ಸಂಪೂರ್ಣ ಬಂದ್ ಆದೇಶ ಹೊರಡಿಸಿದ್ದಾರೆ

ಮೊದಲನೇ ದಿನ ಬಂದ್ ನಲ್ಲಿ ಗಂಗಾವತಿ ತಾಲ್ಲೂಕು ಯಶಸ್ವಿಯಾಗಿದೆ
ಗಂಗಾವತಿ ಪೊಲೀಸರ ಹರಸಾಹಸ ಎಲ್ಲಾ ನಗರದ ಸರ್ಕಲ್ ನಲ್ಲಿ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ

ಗಂಗಾವತಿ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸಂಪೂರ್ಣ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ

(ಹನುಮೇಶ್ ಬಟಾರಿ)


Leave a Reply