Belagavi

ಪತ್ರಕರ್ತ, ಸಂಶೋಧಕ ರಾಜು ಕಾಂಬಳೆ ಅವರಿಗೆ ಮಾತೃ ವಿಯೋಗ


ಅಥಣಿÀ: ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದ ನಿವಾಸಿ ಹಾಗೂ
ಪತ್ರಕರ್ತ, ಸಂಶೋಧಕ ರಾಜು ಕಾಂಬಳೆ ಅವರ ತಾಯಿ ಸುಭದ್ರ
ಹರಿಶ್ಚಂದ್ರ ಕಾಂಬಳೆ (೬೩), ಮೇ ೧೪ ರಂದು ಶುಕ್ರವಾರ ನಿಧನ
ಹೊಂದಿದರು. ಮೃತರಿಗೆ ಪತಿ, ಮೂರು ಪುತ್ರರು, ಸೊಸೆ,
ಮೊಮ್ಮಗ, ತಂಗಿ, ಅಣ್ಣಂದಿರು ಹಾಗೂ ಅಪಾರ ಬಂಧು ಬಳಗವನ್ನು
ಹೊಂದಿದ್ದಾರೆ.


Leave a Reply