Belagavi

ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟನೆ


ಯರಗಟ್ಟಿ: ಸಮೀಪದ ಸತ್ತಿಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಮಾನ್ಯ ಶ್ರೀ ಗೌಡಪ್ಪ ಗಿರೆಪ್ಪ ಸವದತ್ತಿ ಅವರು ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನಾ ಕಾರ್ಯಕ್ರಮವನ್ನು ನೇರವೆರಿಸಿದರು.

ಈ ಸಂದರ್ಭದಲ್ಲಿ ಶ್ರೀಮತಿ ರಾಜಶ್ರೀ ಭೀರಪ್ಪ ಮಹಾಕಾಳಿ ಗ್ರಾ.ಪಂ ಉಪಾಧ್ಯಕ್ಷರು ಹಾಗೂ ಗ್ರಾಮ ಪಂಚಾಯತ ಸದಸ್ಯರಾದ ಗುರಪ್ಪ ವೀರುಪಾಕ್ಷಪ್ಪ ವಾಲಿ ಗ್ರಾ.ಪಂ ಸದಸ್ಯರು, ಬಸವರಾಜ ಗುರಪ್ಪ ನಾರಗುನ್ನವರ, ಶೆಹೆನಶ್ಯಾ ಮಕ್ತುಮಸಾಬ ಬಾಗವಾನ, ಸುರೇಶ ನಂದಿ, ರಾಜು ಸೋಮನ್ನವರ, ಹಣಮಂತ ಹುಲಿಗೆಪ್ಪ ಬಂಡಿವಡ್ಡರ ಗ್ರಾ.ಪಂ ಸದಸ್ಯರು,ಶ್ರೀಮತಿ ಬಸವ್ವ ಸಿಂಗಪ್ಪ ಮಿರ್ಜಿ, ಶ್ರೀಮತಿ ನೀಲವ್ವ ಲಕ್ಷ್ಮಣ ಭಜಂತ್ರಿ ಶ್ರೀಮತಿ ಲಕ್ಷ್ಮವ್ವ ಮಾರುತಿ ನಾಗನ್ನವರ, ಮಹಾಂತೇಶ ಗೋಡಿ ಹಾಗೂ ಗ್ರಾಮದ ಹಿರಿಯರು ಶ್ರೀಶೈಲ ಬಳಿಗಾರ, ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ವಾಯ್.ವ್ಹಿ ಲಮಾಣಿ ಹಾಗೂ ಗ್ರಾಮಲೆಕ್ಕಾಧಿಕಾರಿಗಳಾದ ಶ್ರೀ ಎ.ಬಿ ಹುಣಶ್ಯಾಳ ಹಾಗೂ ಗ್ರಾಮ ಪಂಚಾಯತ ಎಲ್ಲ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಪಾಲ್ಗೋಂಡಿದ್ದರು, ಕಾರ್ಯಕ್ರಮ ಮುಗಿದ ನಂತರ ಕೋವಿಡ್-19 ಬಗ್ಗೆ ಸತ್ತಿಗೇರಿ ಗ್ರಾಮದಲ್ಲಿ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply