Ballary

ಶಾಲೆಯ ಪೀಠೋಪಕರಣ ಗಳ ಧ್ವಂಸ,ಕಳವು, ಶಾಲೆಗಳಗೆ ಭದ್ರತೆ ಇಲ್ಲ


ಬಳ್ಳಾರಿ (18)-ನಗರದ ಕೊಟೆಯ ಪ್ರದೇಶದ ಜಿಪಂ ಕಚೇರಿ,ಶಿಕ್ಷಣ ಇಲಾಖೆ(DDPI) ಕಚೇರಿಗೆ ಹತ್ತಿರ ದಲ್ಲಿ ಇರುವ,ಎಂ,ಎ,ಕೆ,ಆಜಾದ್ ಪ್ರೌಢ ಶಾಲೆ ನಲ್ಲಿ,1.40.000,ಬೆಲೆಬಾಳುವ ಕಂಪ್ಯೂಟರ್ ಗಳು, ಬೀರುವ,ಗಳು ಕುರ್ಚಿ ಗಳು, ಇನ್ನಿತರ ಸಾಮಾಗ್ರಿಗಳನ್ನು ಧ್ವಂಸ ಮಾಡಿದ್ದಾರೆ. ವಾಟರ್ ಮೋಟಾರು, ಇನ್ ವೇಟರ್,ಮುಂತಾದ ವಸ್ತುಗಳನ್ನು ಕಳವು ಮಾಡಿದ್ದಾರೆ.

ಬಾಗಿಲುಗಳನ್ನು ಮುರಿದು ಗ್ರಿಲ್ ಕಟ್ ಮಾಡಿ, ಈ ಕೃತ್ಯಗಳನ್ನು ಮಾಡಿದ್ದಾರೆ,ಶಾಲೆಯ ದಾಖಲೆಗಳು ನಾಶವಾಗಿದ್ದಾವೆ,ಏಂದು ಶಿಕ್ಷಕರು ತಿಳಿಸಿದ್ದಾರೆ. ದಿನನಿತ್ಯ ಮುಖ್ಯ ಗುರುಗಳು ಶಾಲೆ ಗೆ ಬಂದು ಹೊಗುತ್ತಾ ಇದ್ದರು.ಕೊರೊನಾ ಹಿನ್ನೆಲೆಯಲ್ಲಿ,7.ರಿಂದ12,ದಿನಾಂಕ ಗಳಲ್ಲಿ ಬರಲಿಲ್ಲ. ಶಾಲೆ ನಲ್ಲಿ ಕಳವು ನಡೆದಿದೆ ಏಂದು ನೊಡಿದ ಹಳೆ ಶಾಲೆ ಮಕ್ಕಳು ತಿಳಿಸಿದರು.

ತಕ್ಷಣವೇ ಬಂದು ನೋಡಲಾಯಿತು, ಏಂದು ಶಿಕ್ಷಕರು ತಿಳಿಸಿದ್ದಾರೆ. ಅದೇ ಶಾಲೆನಲ್ಲಿ ಸಂಗೀತ ಶಿಕ್ಷಣ ಸಾಮಗ್ರಿಗಳನ್ನು ನಾಶ ಮಾಡಿದ್ದಾರೆ,ಏಂದು ಬೇಸರ ವ್ಯಕ್ತಪಡಿಸಿದರು. ಕೌಲ್ ಬಜಾರ್ ಪೋಲಿಸ್ ಠಾಣೆ ಯಲ್ಲಿ 13/5/21ರಂದುಪ್ರಕರಣ ದಾಖಲೆ ಅಗಿದೆ.ಸರ್ಕಾರದ ಶಾಲೆಗಳು ಗೆ ಭದ್ರತೆ ಇಲ್ಲದಂತೆ ಅಗಿದೆ.ಶಾಲೆ ನಲ್ಲಿ ಇಸ್ಪೀಟು, ಡ್ರಿಂಕ್ಸ್ ಮಾಡದ ಅನುಮಾನ ಗಳು ಕಾಣುತ್ತವೆ.

(ಕೆ ಬಜಾರಪ್ಪ ವರದಿಗಾರರು ಬಳ್ಳಾರಿ.)


Leave a Reply