Ballary

ಕೋಲ್ಡ್ ಸ್ಟೋರ್ ರೈತರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳತ್ತಿವಿ-ಮುಂಡ್ರಿಗಿ ನಾಗರಾಜ್


ಬಳ್ಳಾರಿ ನಗರದ ಇಂಡಸ್ಟ್ರಿಯಲ್ ಪ್ರದೇಶದಲ್ಲಿ ಇಂಡಿಯನ್ ಪ್ರಾಡಕ್ಟ್ (ಪ್ರ)ಲಿಮಿಟೆಡ್ ಕಂಪನಿ ಕೆಲವರ್ಷಗಳ ದಿಂದ ಕೋಲ್ಡ್ ಸ್ಟೋರೇಜ್ ನಡೆಸುತ್ತದೆ. ಇದು ಬೆಂಗಳೂರಿನ ಜಯಂತಿ ಸ್ಪೈಸ್ ಪ್ರಾಡಕ್ಟ್ ಕಂಪನಿಯ ಅನುಸಂಧಾನ ದಲ್ಲಿ ವ್ಯವಹಾರ ಮಾಡುತ್ತದೆ. ಇದು ನಮ್ಮ ರಾಜ್ಯ,ಹೊರ ರಾಜ್ಯಗಳಲ್ಲಿ ಸ್ಪೈಸ್ ಪ್ರಾಡಕ್ಟ್ ವ್ಯವಹಾರ ಮಾಡುತ್ತದೆ ಹೆಸರು ವಾಸಿ ಆಗಿರುವ ಕಂಪನಿ. ಬಳ್ಳಾರಿ ಕೋಲ್ಡ್ ಸ್ಟೋರೇಜ್ ನಲ್ಲಿ ಕರ್ನಾಟಕ,ಆಂದ್ರಪ್ರದೇಶದ ರೈತರು ನೂರಾರು ಮಂದಿ ಸ್ಟಾಕ್ ಇಟ್ಟಿದ್ದಾರೆ. ಕಷ್ಟ ಪಟ್ಟು ವ್ಯವಸಾಯ ಮಾಡಿ ಬೆಳೆದ ಮಿರ್ಚಿ ಕಡಿಮೆ ದರದಲ್ಲಿ ಮಾರಾಟ ಮಾಡಿದರೆ,ರೈತ ಆರ್ಥಿಕ ಸಂಕಷ್ಟ ಕ್ಕೆ ಗುರಿ ಆಗುತ್ತಾನೆ.ಅದು ಗೋಸ್ಕರ ಅನ್ನದಾತ,ನಾಲ್ಕು ರೂಪಾಯಿಗಳು ಗೋಸ್ಕರ ಹೆಚ್ಚಿನ ದರ ಬಂದ ಸಮಯದಲ್ಲಿ ಮಾರಾಟ ಮಾಡಲು,ಸ್ಟಾಕ್ ಮಾಡುತ್ತಾರೆ. ಆಕಸ್ಮಿಕ ಅವಘಡ ಗಳು ಸಂಭವಿಸಿ,ರೈತ ಕಂಗಾಲು ಆಗುತ್ತಾನೆ.ಮೂರು ದಿನದ ಹಿಂದೆ ಇಂಡಿಯನ್ ಪ್ರಾಡಕ್ಟ್ (ಪ್ರ)ಲಿಮಿಟೆಡ್, ಕೋಲ್ಡ್ ಸ್ಟೋರೇಜ್ ನಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ ಅಪಾರ ಮಟ್ಟದಲ್ಲಿ ಮಿರ್ಚಿ ಬೆಂಕಿಗೆ ಆಹುತಿ ಅಗಿದೆ.ಇಂತಹ ಸಂದರ್ಭಗಳಲ್ಲಿ ರೈತರಿಗೆ ಧೈರ್ಯ ತುಂಬುವ ಕೆಲಸವನ್ನು ಜಿಲ್ಲಾ ಅಡಳಿತ ರಾಜಕಾರಣಿಗಳು ಮಾಡಬೇಕು.ಕೊರೊನಾ ಹಿನ್ನೆಲೆಯಲ್ಲಿ,ಯಾವುದಕ್ಕೆ ಭಯಪಡದೆ ಬಳ್ಳಾರಿ ಹಿರಿಯ ಕಾಂಗ್ರೆಸ್ ರಾಜಕಾರಣಿ,ದಲಿತ ಮುಖಂಡರು, ಚಿತ್ರದುರ್ಗ ಜಿಲ್ಲೆಯ ಜಿಪಂ ಸದಸ್ಯರು ಅಗಿರವ ನಾಗರಾಜ್ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ,ಅನ್ನದಾತರ ಬೆನ್ನೆಲುಬಾಗಿ ನಿಂತಿದ್ದಾರೆ. ತಕ್ಷಣವೇ ಕಂಪನಿಯು ಮಾಲೀಕರನ್ನು ಸ್ಥಳಕ್ಕೆ ಕರೆಸಿಕೊಂಡು,ರೈತರಿಗೆ ತಕ್ಷಣವೇ ನಷ್ಟ ಅಗಿರವ ಹಣವನ್ನು ಕೊಡುವಂತೆ ತೀರ್ಮಾನ ಮಾಡಿದರು. ಸಾಧಾರಣವಾಗಿ ವಾಗಿ ವಿಮೆಯ ಪರಿಹಾರ ಬರವರಗೆ,ಯಾರು ಪರಿಹರ ಕೊಡವದು,ಸಾಧ್ಯವಾಗದು. ಅದರೆ ಮುಂಡರಗಿ ನಾಗರಾಜ್ ಅವರು ರೈತರ ಇಟ್ಟ ಇರುವ ಚೀಲಗಳ ಪ್ರಕಾರ ಮಾರುಕಟ್ಟೆ ದರ ದಂತೆ ಹೆಚ್ಚು ಕಡಿಮೆ ಲೆಕ್ಕ ಮಾಡಿ ಪರಿಹಾರ ಕೊಡುವಂತೆ ಒಪ್ಪಿಸಿದರು. ನೂರಾರು ಮಂದಿ ಮನಸ್ಸು ನಲ್ಲಿ ಸಂತೋಷ ಮೂಡಿತ್ತು.ಎರಡು ಮೂರು ದಿನಗಳಲ್ಲಿ ನಷ್ಟ ಅಗಿರವ ರೈತರ ಪಟ್ಟಿ ಮಾಡಲಿದ್ದಾರೆ.ಇನ್ನೂ ಸ್ವಲ್ಪ ದಿನಗಳಲ್ಲಿ ರೈತರಿಗೆ ಹಣ ತಲುಪುತ್ತದೆ. ಕೇಲ ರೈತರು ಮದುವೆ ಗಳು,ಆಸ್ಪತ್ರೆಯ ಖರ್ಚು ಗಳು, ಇನ್ನೂ ಮನೆಯ ಸಮಸ್ಯೆಗಳು ಇದ್ದವು.ನಾಗರಾಜ್ ಅವರ ನಿರ್ಣಯ ದಿಂದ ನಮಗೆ ಧೈರ್ಯ ಬಂದಿದೆ, ಎಂದು ಆಶೀರ್ವಾದ ಮಾಡಿದರು. ಇದೆ ಸಂದರ್ಭದಲ್ಲಿ ರೂರಲ್ ಠಾಣೆಯ ಅಧಿಕಾರಿ ಹನುಮಂತಪ್ಪ,ಗೋವರ್ಧನ, ಲೋಕೇಶ್. ಕಂಪನಿ ಮಾಲಿಕರು ಉಪಸ್ಥಿತಿ ಇದ್ದರು. (ಕೆ.ಬಜಾರಪ್ಪ ವರದಿಗಾರರು. ಬಳ್ಳಾರಿ.)


Leave a Reply