Belagavi

ಅನಾತ ಭಿಕ್ಷುಕಿ ಶವ ಅಂತ್ಯಸಂಸ್ಕಾರ ಮಾಡಿದ ಶ್ರೀರಾಮ ಸೇನಾ ಸಂಘಟನೆ


ಬೆಳಗಾವಿ: ಮಾನಿಕ್ ಬಾಗ್ ರೂಪಾಲಿ ಥೇಟರ್ ಹತ್ತಿರ ಬ್ರಿಡ್ಜ ಕೆಳಗಡೆ ಮುಸ್ಲಿಂ ಸಮಾಜದ ವೃದ್ದೆ ಒರ್ವಳು ಮರಣಹೋಂದಿದ್ದು ಆಕೆ ಭಿಕ್ಷಕಿ ಎಂದು ತಿಳಿದಾಗ ಸ್ಥಳಕ್ಕೆ ಬಂದ ಕಾರ್ಪೊರೆಶನ್ ರವರು ಶ್ರೀ ರಾಮ ಸೇನಾ ಹಿಂದೂಸ್ತಾನ ಸಂಘಟನೆ ಯವರಿಗೆ ವಿಷಯ್ ತಿಳಿಸಿದ್ದಾರೆ. ರಮಾಕಾ೦ತ ಕೊಂಡಸ್ಕರ್,ಮಹೇಶ್ ಜಾದವ್ ,ಶಂಕರ ಪಾಟೀಲ್, ಉದಯ್, ರಾಜು, ಸಚಿನ್, ಭರತ,  ಬಾಬು, ಹಾಗು ಸೂರಜ್  ಶ್ರೀ ರಾಮ ಸೇನಾ ಹಿಂದೂಸ್ತಾನ ಕಾರ್ಯಕರ್ತರು ಅಲ್ಲಿಗೆ ಬಂದು ಸ್ವತಹ  ತಾವೆ ಮುಂದೆ ನಿಂತು ಅನಾತ ವೃದ್ದೆಯ ಅಂತ್ಯಕ್ರಿಯೆಯನ್ನು ಮಾಡಿ ಭಾವೈಕತೆ ಮೆರದಿದ್ದಾರೆ.

(ವರದಿ ಈರಣ್ಣಾ ಹೂಲ್ಲೂರ ಬೆಳಗಾವಿ)


Leave a Reply