Belagavi

ಅನಾಮಿಕ ವ್ಯಕ್ತಿಯ ಮರಣ


ಯರಗಟ್ಟಿ: ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯ ಮುರಗೋಡ ಗ್ರಾಮದಿಂದ ದಿನಾಂಕ 10.05.2021 ರಂದು ಸದರಿ ಈ ಮೇಲ್ಕಂಡ ಅನಾಮಿಕ ವ್ಯಕ್ತಿಯನ್ನು ಬೈಲಹೊಂಗಲ ಸರ್ಕಾರಿ ದವಾಖಾನೆಗೆ ಚಿಕಿತ್ಸೆ ಕುರಿತು 108 ಅಂಬ್ಯುಲೆನ್ಸ್ ಮೂಲಕ ದಾಖಲಿಸಲಾಗಿದ್ದು, ಸದರಿ ವ್ಯಕ್ತಿಯು ಚಿಕಿತ್ಸೆ ಫಲಿಸದೆ ಈ ದಿನ ದಿನಾಂಕ 20.05.2021 ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು,

ಅಂದಾಜು ಐದು ಅಡಿ 8 ಇಂಚು ಎತ್ತರ, ಬಿಳಿ ಗಡ್ಡ, ತಲೆಯಲ್ಲಿ ಬಿಳಿ ಕೂದಲು, ಬಲಗೈ ಯಲ್ಲಿ ಮೂರು ಸದಾ ಉಂಗುರಗಳನ್ನು ಹಾಕಿದ್ದು, ಬಿಳಿ ಧೋತ್ರ ಮತ್ತು ಶರ್ಟ್ /ಟಿಶರ್ಟನ್ನು ಧರಿಸಿರುತ್ತಾರೆ, ತುಂಬಾ ದಿನಗಳಿಂದ ಮನೆಯನ್ನು ಬಿಟ್ಟಿದ್ದು ಅಶಕ್ತ ರಂತೆ ಕಾಣುತ್ತಾರೆ ಸದರಿಯವರ ಗುರುತು ಪರಿಚಯ ಸಿಕ್ಕಲ್ಲಿ ಮುರಗೋಡ ಪೊಲೀಸ್ ಠಾಣೆಗೆ ಅಥವಾ ಈ ಕೆಳಕಂಡ ನಂಬರುಗಳಿಗೆ ಸಂಪರ್ಕಿಸಲು ವಿನಂತಿಸಿದೆ.
ಪಿಎಸ್ಐ ಮುರಗೋಡ ಠಾಣೆ
9480804079
ಸಿಪಿಐ ಸವದತ್ತಿ ವೃತ್ತ
9480804039
ಬೆಳಗಾವಿ ಜಿಲ್ಲಾ ನಿಯಂತ್ರಣ ಕೋಣೆ
9480804000
ಪ್ರಕಟಣೆ ಪಿಎಸ್ಐ ಪ್ರವೀಣ ಗಂಗೋಳ ಮುರಗೋಡ ಪೊಲೀಸ್ ಠಾಣೆ ಇವರು ತಿಳಿಸಿದ್ದಾರೆ.
(ವರದಿ ಈರಣ್ಣಾ ಹೂಲ್ಲುರ ಯರಗಟ್ಟಿ)


Leave a Reply