karanataka

ಒಂದೇ ಕುಟುಂಬದ ಬಾಳಯ್ಯ ಹಿರೇಮಠ್ ಹಾಗೂ ವೀರಭದ್ರಯ್ಯ ಹಿರೇಮಠ ಕೋವಿಡ್ ಗೆ ಬಲಿ


ಬೆಳಗಾವಿ : ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಕೆಬಿ ಹಿರೇಮಠ್ ಅವರ ಪೂಜ್ಯ ತಂದೆಯವರಾದ ಶ್ರೀ ಬಾಳಯ್ಯ ಹಿರೇಮಠ್ ಹಾಗೂ ಅವರ ಸಹೋದರ ಶ್ರೀ ವೀರಭದ್ರಯ್ಯ ಹಿರೇಮಠ ಅವರು ಕೋವಿಡ್ ಗೆ ತುತ್ತಾಗಿರುವುದು ತುಂಬಾ ವಿಷಾದನೀಯ .

ಅಗಲಿದ ಆ ಇಬ್ಬರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಮತ್ತು  ಏಕಕಾಲಕ್ಕೆ  ಇಬ್ಬರನ್ನೂ ಕಳೆದುಕೊಂಡ  ಅವರ ಅಗಲಿಕೆಯಿಂದ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ ವರ್ಗದವರಿಗೆ ನೀಡಲೆಂದು ಪ್ರಾರ್ಥಿಸುತ್ತೇವೆ.


Leave a Reply