Koppal

ಸರಕಾರಿ ಅಧಿಕಾರಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಕರೋನ ಸೋಂಕಿತರು


ಗಂಗಾವತಿ ನಗರದ ಜಯನಗರ ಬೈಪಾಸ್ ರಸ್ತೆಯಲ್ಲಿ ಬರುವ kovid-19 ಕೇರ್ ಸೆಂಟರ್ ಗೆ ನಗರಸಭೆ ಪೌರಯುಕ್ತ ಅರವಿಂದ್ ಜಮಖಂಡಿ ಅವರು ಭೇಟಿ ನೀಡಿದರು

ಗಂಗಾವತಿ ನಗರದಲ್ಲಿ ಮೊದಲನೇ kovid-19 ಕೇರ್ ಸೆಂಟರ್ ಆಗಿದೆ
ಕರೋನ ಸೋಂಕಿತರಿಗೆ ಭೇಟಿಯಾಗಿ ಅವರ ಕುಂದುಕೊರತೆ ಬಗ್ಗೆ ವಿಚಾರಿಸಿದರು
ಸೋಂಕಿತರಿಗೆ ಮನರಂಜನೆ ಸಲುವಾಗಿ ಕೇರಂಬೋರ್ಡ್.. ಚೆಸ್ ಅನ್ನು ಪೌರಾಯುಕ್ತರು ನೀಡಿದರು

ಕರೋನ ಸೋಂಕಿತರು ಅಧಿಕಾರಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು ಸೋಂಕಿತ ವ್ಯಕ್ತಿ ಮಾತನಾಡಿ ಇಲ್ಲಿ ಸೌಲಭ್ಯವು ಚೆನ್ನಾಗಿದೆ ದಿನನಿತ್ಯ ಬಿಸಿ ನೀರು ಬರುತ್ತೆ ಊಟನೂ ಚೆನ್ನಾಗಿ ಕೊಡುತ್ತಾರೆ ಅಧಿಕಾರಿಗಳು ಮನೆ ಮಕ್ಕಳ ತರ ನಮ್ಮನ್ನು ನೋಡಿಕೊಳ್ಳುತ್ತಾರೆ ಸೋಂಕಿತರ ಹಂಚಿಕೊಂಡರು

ಈ ಸಂದರ್ಭದಲ್ಲಿ ನೂಡಲ್ ಅಧಿಕಾರಿ ಸುರೇಶ್ ಉದ್ದ ನವರು. ಡಾಕ್ಟರ್ ವಿಕ್ರಂ ರಾಯ್ಕರ್.. ಡಾ ರಾಧಿಕಾ .ಆಶಾ ಕಾರ್ಯಕರ್ತರು ಪೊಲೀಸ್ ಕಾನ್ಸ್ ಟೇಬಲ್.. ವರ ಸಂಪನ್ಮೂಲ ಸಿಬ್ಬಂದಿ ..ಕಾಯಂ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

(ಹನುಮೇಶ್ ಬಟಾರಿ)


Leave a Reply