Belagavi

ತಾಯಿ ಪಾಟೀಲ ಅವರಿಗೆ ಪುಷ್ಪಾಂಜಲಿ


ಬಂಡಿಗಣಿ 25:ಶ್ರೀ ಬಸವ ಗೋಪಾಲ ನೀಲಮಾಣಿಕ ಮಠವು ಉನ್ನತ ಮಟ್ಟಕ್ಕೆ ಬೆಳೆಯಲು ಹಗಲಿರುಳು ಶ್ರಮಿಸಿ ಮಾನ ಅಪಮಾನಕ್ಕೆ ಹೆದರದೆ ಕಷ್ಟದ ಸಮಯದಲ್ಲಿ ದಾಸಳಾಗಿ, ಮಠದ ಪರಮ ಭಕ್ತಳಾಗಿ ನಿಸ್ಕಾಮ ಬಾವನೆಯಿಂದ ಸಹಾಯ ಮಾಡಿ ಮಠದ ಕೀರ್ತಿ ಬೆಳೆಸಿ,ಉಳಿಸಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ದಾಸೋಹ ಮತ್ತು  ಧಾರ್ಮಿಕ ಕಾರ್ಯ ಮಾಡಿಸಿ ಮಠದ ಕೀರ್ತಿಯನ್ನು ಸರಳ ಮಾಡಿಕೊಂಡು ನಡೆಯಲು ನಿರಂತರ ಸಹಾಯ ಮಾಡಿ ತನ್ನ ಆತ್ಮಕ್ಕೆ ಶಾಂತಿ ಸಿಗುವ ಸಲುವಾಗಿ ವೆಂಕಟೇಶ್ವರನ ಮೇಲೆ ಭಕ್ತಿಯಿಟ್ಟು ಬಂಡಿಗಣಿ   ಮಠದ ಲಕ್ಷಾಂತರ ಭಕ್ತರಿಗೆ ತಾಯಿಯಾದ ಹಾಗೂ ಶ್ರೀ ಮಠಕ್ಕೆ ಬೆನ್ನಲುಬೆಯಾದ ಗೋವು ಲೋಕ ವಾಸಿ ಸುಮಂಗಲಾ ತಾಯಿ ಪಾಟೀಲ ಅವರಿಗೆ  ಸೋಮವಾರ ದಂದು ಬಂಡಿಗಣಿ ಮಠದಲ್ಲಿ ಶ್ರೀ ಚಕ್ರವರ್ತಿ ದಾನೇಶ್ವರ ಶ್ರೀಗಳು ಹಾಗೂ ಭಕ್ತರು ಪುಸ್ಪಾರ್ಚನೆ ಕಾರ್ಯಕ್ರಮವನು ಅತೀ ಸರಳವಾಗಿ ನೆರವೇರಿಸಿದರು.ಎಲ್ಲರೂ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು.


Leave a Reply