Koppal

ನಗರಸಭೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಬಟ್ಟೆ ಅಂಗಡಿಗೆ ದಾಳಿ


ಗಂಗಾವತಿ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿ ಕದ್ದುಮುಚ್ಚಿ ಬಟ್ಟೆಗಳನ್ನು ಹೆಚ್ಚು ಜನ ಗ್ರಾಹಕರನ್ನು ಸೇರಿಸಿ ಮಾರಾಟ ಮಾಡುತ್ತಿದ್ದ ಇಲ್ಲಿನ ಆರಾಧನಾ ಫ್ಯಾಬ್ರಿಕ್ಸ್ ಬಟ್ಟೆ
ಅಂಗಡಿಗೆ ಪೌರಾಯುಕ್ತ ಅರವಿಂದ ಜಮಖಂಡಿ ನೇತೃತ್ವದಲ್ಲಿ ಕಂದಾಯ ಇಲಾಖೆ ಜೊತೆಗೆ ದಾಳಿ ಮಾಡಿದರು
ಓ ಎಸ್ ಬಿ ರೋಡ್ ನಲ್ಲಿರುವ ಬಹುತೇಕ ಬಟ್ಟೆ ಅಂಗಡಿ ಮಾಲೀಕರು ಕದ್ದುಮುಚ್ಚಿ ಗ್ರಾಹಕರನ್ನು ಫೋನು ಮಾಡಿ ಕರೆದು ವ್ಯಾಪಾರ ಮಾಡುತ್ತಿರುವ ಸಾರ್ವಜನಿಕರಿಂದ ಬಂದ ಮಾಹಿತಿ ಕಲೆಹಾಕಿ
ನಗರಸಭೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಬಟ್ಟೆ ಅಂಗಡಿ ಮುಂದಿನ ಮತ್ತು ಹಿಂದಿನ ಸೆಟರ್ ಗೆ ಬೀಗ ಹಾಕಿ ಸೀಲ್ ಹಾಕಿ ದರು

(ಹನುಮೇಶ್ ಬಟಾರಿ)


Leave a Reply