Belagavi

ವೈದ್ಯರ ನಡೆ ಹಳ್ಳಿಯ ಕಡೆ ಮತ್ತು ಕೋವಿಡ್-19 ನಿಯಂತ್ರಣ ದ ಅರಿವು ಕಾರ್ಯಕ್ರಮ


ಯರಗಟ್ಟಿ: ಸಮೀಪದ ಸತ್ತಿಗೇರಿ ಗ್ರಾಮದಲ್ಲಿ
ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮ
ಕೋವಿಡ್-19 ನಿಯಂತ್ರಣ ದ ಅರಿವು ಕಾರ್ಯಕ್ರಮ ಹಾಗೂ ನಂತರ ಆರ್ ಎ ಟಿ ಟೆಸ್ಟ್ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಯರಗಟ್ಟಿ ಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ.ಬಿ ಎಸ್. ಬಳ್ಳೂರ.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ,
ಶ್ರಿ ಐ.ಆರ್.ಗಂಜಿ, ವೈದ್ಯಾಧಿಕಾರಿಗಳಾದ ಡಾ.ಗೀತಾ.ಸೂಡಿ, ಡಾ. ವಿಜಯಲಕ್ಷ್ಮಿ ಹುಚ್ಚೇಲಿ, ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ರಜನಿಕಾಂತ
ಮಾಂತೇಶ ಹಿರೇಮಠ, ಜಿ. ಎಸ್. ಹಂಚಿನಮನಿ ಹಾಜರಿದ್ದರು.
(ವರದಿ ಈರಣ್ಣಾ ಹೂಲ್ಲೂರ ಯರಗಟ್ಟಿ)


Leave a Reply