Belagavi

ಬಸವರಾಜ ಕಂಬಾರ ನಿಧನ


ಬೆಳಗಾವಿ :  ವಡಗಾವಿ ನಿವಾಸಿ ಬಸವರಾಜ ಶಂ. ಕಂಬಾರ (೫೮) ಮಂಗಳವಾರ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು ಬಳಗ ಇದೆ. ಇವರು ಮೂಲತಃ ಸವದತ್ತಿ ತಾಲೂಕಿನ ಮದ್ಲೂರ ಗ್ರಾಮದವರು.


Leave a Reply