Belagavi

ಸಮಯ ಸಂದರ್ಭದ ಅರಿವಿಲ್ಲದ ಕಾಂಗ್ರೆಸ್ : ಕೊ೦ಗಾಲಿ


ಬೆಳಗಾವಿ  ; 70 ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ಸಿಗರಿಗೆ ಯಾವುದಕ್ಕೆ ವಿರೋಧ ಮಾಡಬೇಕು,ಯಾವ ಸಂದರ್ಭದಲ್ಲಿ ವಿರೋಧ ಮಾಡಬೇಕು, ಯಾವ ಸಂದರ್ಭದಲ್ಲಿ ಸಹಾಯ ಮಾಡಬೇಕು, ಅನ್ನುವ ಅರಿವಿಲ್ಲ  ಎಂದು ಹಿರಿಯ ವಕೀಲ ಬಿಜೆಪಿ ವಕ್ತಾರ ಹನುಮಂತ್ ಕೊಂಗಾಲಿ ಟೀಕಿಸಿದ್ದಾರೆ .

ಈ ಸಂಬಂಧ  ಪ್ರಕಟಣೆ ನೀಡಿರುವ ಅವರು ಭಾರತದ ಪ್ರಜೆಗಳು ಯಾರು ಲಸಿಕೆಯನ್ನು ಪಡೆಯಬಾರದು ಎಂದು ದಾರಿ ತಪ್ಪಿಸಿದ್ದು ಕಾಂಗ್ರೆಸ್,

ಒಮ್ಮೆ ಲಸಿಕೆಯ ಇತಿಹಾಸ ತಿಳಿದುಕೊಂಡು ಮಾತನಾಡಿ

* ಕಳೆದ(100) ನೂರು ವರ್ಷದಲ್ಲಿ ಇಡೀ ವಿಶ್ವದಲ್ಲಿ ಬಂದ ಐದು ಮಹಾಮಾರಿಯನ್ನು ನಿಯಂತ್ರಿಸಲಾಯಿತು.

# ಟಿಟ ನೆಸ್ ಎಂಬ ವ್ಯಾಕ್ಸಿನ್ 1924 ರಲ್ಲಿ ತಯಾರಾಯಿತು ಆದರೆ ಭಾರತಕ್ಕೆ ಬಂದಿದ್ದು 1978 ರಲ್ಲಿ 54 ವರ್ಷಗಳ ನಂತರ,

#ಜಪಾನಿ ಎನ್ಸೆಪೆಯಟಿಸ ವೆಕ್ಸಿನ್ ಹತ್ತೊಂಬತ್ತು 1930 ರಲ್ಲಿ ನಿರ್ಮಾಣವಾದ ನಂತರ 2013ರಲ್ಲಿ ಭಾರತಕ್ಕೆ 83 ವರ್ಷಗಳ ನಂತರ ಬಂತು,

#ಪೊಲಿಯೋದ ವ್ಯಾಕ್ಸಿನ್ ತಯಾರಾಗಿದ್ದು 955 ರಲ್ಲಿ ಆದರೆ ಭಾರತಕ್ಕೆ ಬಂದಿದ್ದು ಲೈಟಿಂಗ್ಸ್ 1978 ರಲ್ಲಿ ಆದ್ರೆ 23 ವರ್ಷದ ನಂತರ,

#ಹೆಪಟೈಟಿಸ್ ಬಿ ವ್ಯಾಕ್ಸಿನ್ 1982 ರಲ್ಲಿ ತಯಾರಾಯಿತು ಆದರೆ ಭಾರತಕ್ಕೆ ಬಂದಿದ್ದು 2002 ಅಲ್ಲಿ, 20ವರ್ಷದ ನಂತರ,

#. ರೋಟಾ ವೈರಸ್ ವ್ಯಾಕ್ಸಿನ್ 1998 ರಲ್ಲಿ ನಿರ್ಮಾಣವಾಯಿತು ಆದರೆ ಭಾರತಕ್ಕೆ ಬಂದಿದ್ದು 2015, ಆದರೆ 17 ವರ್ಷದ ನಂತರ,

*ಇದರಲ್ಲಿ ಭಾರತದಲ್ಲಿ ಯಾವುದೇ ವ್ಯಾಕ್ಸಿನ್ ನಿರ್ಮಾಣವಾಗಲಿಲ್ಲ ಏಕೆಂದರೆ 70ವರ್ಷ ಆಳಿದ ಕಾಂಗ್ರೆಸ್ ಪಕ್ಷ ಭಾರತವನ್ನು (ದಡ್ಡರ) ಬುದ್ಧಿಹೀನ ದೇಶವನ್ನಾಗಿ ಮಾಡಿತ್ತು
ಭಾರತದ ಡಾಕ್ಟರ್, ಹಾಗೂ ವಿಜ್ಞಾನಿಗಳನ್ನು, ನಂಬಿದ ಪ್ರಧಾನಿ ಮೋದಿಜೀ ಗೆ ಕೊಟ್ಟ ಕೊಡುಗೆ, ವಿಶ್ವಕ್ಕೆ ಎರಡು (ಕೋ ವೆಕ್ಸಿನ್, ಕೋವಿ ಸಿಲ್ಡ್,) ಲಸಿಕೆ ಕೊಟ್ಟ ಹೆಮ್ಮೆಯ ದೇಶ ಭಾರತ,

ನಮ್ಮ ಭಾರತದ ಡಾಕ್ಟರ್ ಮತ್ತು ವಿಜ್ಞಾನಿಗಳಿಗೆ ನಮ್ಮ ಸಲಾಂ,
ಕನಿಷ್ಠ ಭಾರತದ ಲಸಿಕೆಗಳನ್ನು ಗೌರವಿಸುವ ಮನೋಭಾವ ಕಾಂಗ್ರೆಸ್ಸಿಗೆ ಇಲ್ಲ, ಆದರೂ,?

ಕೋವಿಡ್-19 ಮಹಾಮಾರಿ (ಚೀನಿ ವೈರಸ್) ಬಂದನಂತರ ದೇಶ ವಿದೇಶಗಳು ತಲ್ಲಣಗೊಂಡ ಸಂದರ್ಭದಲ್ಲಿ
ಭಾರತದ ಪ್ರಧಾನಿ ಮೋದಿಜೀ ಎದೆಗುಂದದೆ ತೆಗೆದುಕೊಂಡ ನಿರ್ಧಾರಗಳು ,ಕಾರ್ಯಗಳು, ವಿದೇಶಗಳಿಂದ ಪ್ರಶಂಸೆಗಳು ಮಾತುಗಳು, ಬಂದರು ಕೂಡ,
ನಮ್ಮ ದೇಶದ ವಿರೋಧಪಕ್ಷಗಳು ಕೇಂದ್ರ ಸರ್ಕಾರವನ್ನು( ವಿರೋಧ) ದುರುವದರಲ್ಲಿ ಕಾಲಕಳೆಯುತ್ತಿದೆ, ಕೋವಿಡ್ ನಿಯಂತ್ರಣದಲ್ಲಿ ಕೈಜೋಡಿಸುವದೇ ಇರುವುದು ನಮ್ಮ ದೌರ್ಭಾಗ್ಯ ಎಂದವರು ವಿಷಾದ ವ್ಯಕ್ತಪಡಿಸಿದ್ದಾರೆ .
ಜನ ಲಸಿಕೆ ಪಡೆಯದೆ ಮರಣ ಹೊಂದಿದ ಮನೆಯವರ ಶಾಪ ಕಾಂಗ್ರೆಸ್ ಪಕ್ಷಕ್ಕೆ ತಟ್ಟುತ್ತದೆ
ಇದಕ್ಕೆ ಕಾರಣೀಭೂತ ಕಾಂಗ್ರೆಸ್ ಪಕ್ಷ, ಅನ್ನುವ ಸತ್ಯ ಇಡೀ ದೇಶಕ್ಕೆ ಗೊತ್ತಿದೆ ಎಂದು ಸಾದ್ಯಂತವಾಗಿ ವಿವರಿಸಿರುವ ಅವರು
ಕೇಂದ್ರ ಸರ್ಕಾರ, ಹಾಗೂ ರಾಜ್ಯ ಸರಕಾರದ ಉತ್ತಮ ಕಾರ್ಯದಿಂದ ಆಸ್ಪತ್ರೆಗಳಿಗೆ, ಆಕ್ಸಿಜನ್, ಪೂರೈಕೆ ವೆಂಟಿಲೇಟರ್ ಬೇಡ, ಇಂಜೆಕ್ಷನ್, ಹಾಗೂ ರೈತರಿಗೆ ಮತ್ತು ಕೂಲಿ ಕಾರ್ಮಿಕ ವರ್ಗಕ್ಕೆ ಪ್ಯಾಕೇಜ್ ನೀಡುವ ಮುಖಾಂತರ ಹಂತಹಂತವಾಗಿ ಕ್ರಮೇಣ ಕರೋನ ನಿಯಂತ್ರಣ ಗೊಳಿಸುವಲ್ಲಿ ಯಶಸ್ವಿ ಹಾದಿಯಲ್ಲಿ ಸಾಗಿದೆ ಸರಕಾರದ ಮಾರ್ಗಸೂಚಿಗಳನ್ನು ಪಾಲಿಸಿ
ನಾವು ಕೂಡ ಸರ್ಕಾರಕ್ಕೆ ಬೆಂಬಲವಾಗಿ ನಿಂತು ಕರೋನಾ ನಿಯಂತ್ರಿಸುವಲ್ಲಿ ಭಾಗಿಯಾಗೋಣ ಹನುಮಂತ ಕೊಂಗಾಲಿ ಎಂದು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ .


Leave a Reply