Belagavi

ಬುದ್ದವಂತವ್ವ ಮಾವರಕರ್ ನಿಧನ


ಗೋಕಾಕ: ಇತ್ತಿಚೆಗಷ್ಟೇ ನಿಧನರಾಗಿರುವ ಬೆಳಗಾವಿ ಜಿಲ್ಲೆಯ ಹಿರಿಯ ಪತ್ರಕರ್ತ “ಲೋಕವಾÀರ್ತೆ’’ ಕನ್ನಡ ದಿನ ಪತ್ರಿಕೆಯ ಸಂಪಾದಕರಾಗಿದ್ದ ದಿವಂಗತ .ಮಾಯಪ್ಪ ಮಾವರಕರ್ ಇವರ ತಾಯಿಯವರಾದ ಶ್ರೀಮತಿ ಬುದ್ದವಂತವ್ವ ಬಿ.ಮಾವರಕರ್ ಇವರು ನಿನ್ನೆ ದಿನಾಂಕ ೨೬ ಮೇ ೨೦೨೧ ರಂದು ನಿಧನರಾದರು.
೭೮ ವಯಸ್ಸಿನ ಹಿರಿಯರಾದ ಇವರು ಮೂವರು ಪುತ್ರರು.., ಓರ್ವ ಪುತ್ರಿ, ಸೊಸೆಯಂದಿರು ,ಮೊಮ್ಮಕ್ಕಳು ಸೇರಿದಂತೆ ಅನೇಕ ಬಂಧು ಬಳಗ ಅಗಲಿದ್ದಾರೆ.


Leave a Reply