Belagavi

ಹಿರೇಬೂದನೂರಿನಲ್ಲಿ ಕೋವಿಡ್ 19 ಕಾರ್ಯಪಡೆ


ಯರಗಟ್ಟಿ :ಸಮೀಪದ ಹಿರೇಬುದನೂರ ಗ್ರಾಮ ಪಂಚಾಯತ್ ಮಟ್ಟದ ಕೋವಿಡ್ 19 ಕಾರ್ಯಪಡೆ ಸಭೆ ಜರುಗಿತು.

ಈ ಸಂದರ್ಭದಲ್ಲಿ ಶಾಸಕ ಮಹಾತೇಶ ಕೌಜಲಗಿ, ತಹಶಿಲ್ದಾರ ಪ್ರಶಾಂತ ಪಾಟಿಲ, ತಾಲೂಕಾ ಪಂಚಾಯಿತಿ ಕಾಯ೯ನಿವಾ೯ಕ ಅಧಿಕಾರಿ ಯಶವಂತಕುಮಾರ, ತಾಲೂಕಾ ವೈದ್ಧ್ಯಾಧಿಕಾರಿ ಮಹೇಶ್ ಚಿತ್ತರಗಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಿ ಎಮ್ ಗಿರೇಣ್ಣವರ, ವೈದ್ಧ್ಯಾಧಿಕಾರಿ ಆರ್ ಎಸ್ ಬಾಳಿಕಾಯಿ, ಕಂದಾಯ ನಿರಿಕ್ಷಕರು ಮಾವುತ್, ಗ್ರಾ ಪಂ ಅಧ್ಯಕ್ಷರು ಮಹಾದೇವಿ ಸೂರಣ್ಣವರ, ಉಪಾಧ್ಯಕ್ಷರು ಲಕ್ಷ್ಮೀ ಪೆಂಡಾರಿ, ಗ್ರಾ ಪಂ ಸದಸ್ಯ ಶಿವರಾಜ ರುದ್ರಪ್ಪನವರ, ಆಶಾ ಹಾಗೂ ಅಂಗನವಾಡಿ ಕಾಯ೯ಕತ೯ರು ಟಾಷ್ಕಪೋಸ್೯ ಸದಸ್ಯರು ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply