Belagavi

ಖತಾಲಮಾ ಮುಜಾವರ್ ನಿಧನ


ಹಳ್ಳೂರ :ಗ್ರಾಮದ ನಿವಾಸಿಯಾದ ಖತಲಮಾ ಹಜರತ್ ಮುಜಾವರ ವಯಸ್ಸು 63, ಬುಧವಾರ ದಂದು ನಿಧನರಾದರು. ಮೃತರ ಪತಿ , ಓರ್ವ ಪುತ್ರ, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂದು ಬಳಗ ಬಿಟ್ಟು ಅಗಲಿದ್ದಾರೆ.


Leave a Reply