Belagavi

ಕೇಂದ್ರ ಸರ್ಕಾರದ ರೈತ £Ãತಿ ವಿರೋಧಿಸಿ ಮಹಿಳಾ ರೈತಸಂಘದಿAದ ಕರಾಳ ದಿನ ಆಚರಣೆ


ಬೈಲಹೊಂಗಲ ೨೮:- ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಮಹಿಳಾ ಘಟಕ ಹಾಗೂ ಸಾಮೂಹಿಕ ನಾಯಕತ್ವದಲ್ಲಿ ಕೇಂದ್ರ ಸರ್ಕಾರದ ಕೃಷಿ £Ãತಿ ವಿರೋಧಿಸಿ ರೈತ ಮಹಿಳೆಯರು ತಾಲೂಕಾ ರೈತ ಸಂಘದ ಮಹಿಳಾ ಅಧ್ಯಕ್ಷೆ ಸುರೇಖಾ ಕಾಬೋಜಿ ಅವರ ನೇತೃತ್ವದಲ್ಲಿ ಕರಾಳ ದಿನ ಆಚರಿಸಿ ಪ್ರತಿಭಟನೆ ನಡೆಸಿದರು,
ಮುರಕೀಬಾವಿ ರಸ್ತೆಯಲ್ಲಿರುವ ಹೊಲದಲ್ಲಿ ಬುಧವಾರ ಕರಾಳ ದಿ ಆಚರಿಸಿದರು. ರೈತರು ದೇಶದ ಜೀವನಾಡಿ ಬೆನ್ನೆಲುಬು ಎಂದು ಹೇಳುವ ಪ್ರಧಾ£ ನರೇಂದ್ರ ಮೋದಿ ಕರೋನಾ ಸಂಕಷ್ಟದಲ್ಲಿ ರೈತರು ಸಾವು ನೋವಿ£ಂದ ನರಳುತ್ತಿದ್ದ ರೈತರ ನೆರವಿಗೆ ಬಾರದ ಸರ್ಕಾರ ರೈತ ವಿರೋಧಿ ಕಾಯ್ದೆಗಳಾದ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ವಿದ್ಯುತ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ರೈತರ ಮರಣಶಾಸನ ಬರೆಯುವುದನ್ನು ಖಂಡಿಸಿ ದೆಹಲಿಯಲ್ಲಿ ಕಳೆದ ಆರು ತಿಂಗಳಿ£Aದ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು ಸುಮಾರು ನಾಲ್ಕು ನೂರಕ್ಕೂ ಹೆಚ್ಚು ರೈತರು ಪ್ರತಿಭಟನೆ ಸ್ಥಳದಲ್ಲಿ ತಮ್ಮ ಪ್ರಾಣ ಕಳೆದುಕೊಂಡಿದ್ದರು ಸರಕಾರ ಗಣನೆಗೆ ತೆಗೆದುಕೊಳ್ಳದೆ ಇರುವುದು ಖಂಡ£Ãಯ.
ಕೇಂದ್ರ ಸರ್ಕಾರದ ಕಣ್ಣು ತೆರೆಸಲು ಬುಧವಾರದಂದು ರೈತಸಂಘ ಹಸಿರು ಸೇನೆಯ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಸುರೇಖಾ ಕಾಬೋಜಿ ನೇತೃತ್ವದಲ್ಲಿ ಕಪ್ಪು ಬಟ್ಟೆ ಧರಿಸಿ ಆಚರಿಸಿದರು
ರೈತ ಧುರೀಣ ಕೆ ಜಿ ಪಾಟೀಲ ಮಹಿಳಾ ರೈತರಾದ ಸುಶೀಲಾ ಬೆಳಗಾವಿ, £Ãಲಮ್ಮ ಗೊಡಚಿ, ಮಹಾದೇವಿ ಕಳಸಣ್ಣವರ, ದ್ರಾಕ್ಷಾಯಿಣಿ ಬೋರಕನವರ, ಸವಿತಾ ಕಡಬಿ, ಬಸವ್ವ ಬೋರಕನವರ, ಪ್ರೇಮಾ ಶಿರವಂತಿ ಹಾಗೂ ಕಸ್ತೂರಿ ಅಸುಂಡಿ ಅವರು ಕರಾಳ ದಿನ ಆಚರಣೆಯಲ್ಲಿ ಭಾಗವಹಿದ್ದರು.


Leave a Reply