Belagavi

ಶ್ರೀ ರುದ್ರಪ್ಪ ಈರಪ್ಪ ಬಡಡಿಗೇರ ನಿಧನ


ಮುನವಳ್ಳಿ : ಸಮೀಪದ ಬಂಢಾರಹಹಳ್ಳಿ ಗ್ರಾಮದ ನಿವಾಸಿಯಾದ ರುದ್ರಪ್ಪ ಈರಪ್ಪ ಬಡಿಗೇರ ಅವರು ಶುಕ್ರವಾರ ದಿ.28-05-2021 ರಂದು ಮೃತಪಟ್ಟಿರುತ್ತಾರೆ. ಮೃತರಿಗೆ ಮೂರು ಜನ ಪುತ್ರರು, ಮೂರು ಜನ ಪುತ್ರಿಯರು, ಸೊಸೆಯಂದಿರರು, ಮೊಮ್ಮಗಳು ಇದ್ದು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.


Leave a Reply