Belagavi

500 ಆಹಾರ ಕಿಟ್ ವಿತರಣೆ ಶಿಕ್ಷಕ


ಯರಗಟ್ಟಿ: ಸಮೀಪದ ಬೂದಿಗೊಪ್ಪ ಗ್ರಾಮದಲ್ಲಿರುವ ವೇದಿಕ್ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆ ಬೂದಿಗೊಪ್ಪ ವತಿಯಿಂದ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸಂಸ್ಥೆಯ ಸದಸ್ಯರು ಹಾಗೂ ಶಾಲೆಯ ಮುಖ್ಯೋಪಾಧ್ಯಾಯರು ಇವರ ನೇತೃತ್ವದಲ್ಲಿ

ಕರೊನಾ ಎರಡನೇ ಅಲೆ ಹೆಚ್ಚಾದ ಕಾರಣ ಶಾಲೆಯ ಬೂದಿಗೊಪ್ಪ ಗ್ರಾಮದ ಕಡುಬಡವರಿಗೆ ಎಲ್ಲಾ ವಿದ್ಯಾರ್ಥಿಗಳ ಪಾಲಕರಿಗೆ ಆಹಾರ ಕಿಟ್ 5 kg ಅಕ್ಕಿ, 3kg ಗೋಧಿ ಮತ್ತು1 kg ಸಕ್ಕರೆ, 1kg ಬೇಳೆ ಹಾಗೂ 1 kg ಎಣ್ಣೆಯನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪಿ. ಎಸ್. ಅಂಚಿ, ಎಫ್. ಬಿ. ಅಂಚಿ, ಆಯ್. ಎಮ್. ಪಟ್ಟಿಹಾಳ ಇನ್ನುಳಿದವರು ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply