Belagavi

ಗ್ರಾಮ ಪಂಚಾಯತಿ ಸಿಬ್ಬಂದಿಗಳ ಎರಡನೇ ದಿನದ ಹೋರಾಟ


ಹಳ್ಳೂರ 28:ಸರಕಾರವು ಗ್ರಾಮ ಪಂಚಾಯತಿ ಸಿಬ್ಬಂದಿಗಳು ಕೊರೋನಾ ವಾರಿಯರ್ಸ್ ಎಂದು ಘೋಷಣೆ ಮಾಡಿದರು ಆದೇಶ ಹೊರಡಿಸಲು ಸರಕಾರ  ವಿಳಂಬ ಮಾಡುತ್ತಿರುವದಕ್ಕೆ  ಗ್ರಾಮ ಪಂಚಾಯತಿ ಕಾರ್ಯಾಲಯ ಮುಂದೆ ಸಿಬ್ಬಂದಿಗಳು ಸರಕಾರಕ್ಕೆ ಘೋಷಣೆ ಕೂಗುತ್ತಾ ಎರಡನೇ ದಿನದ ಹೋರಾಟ ಮಾಡಿದರು. ಆದೇಶ ಹೊರಡಿಸುವವರೆಗೂ ಹೋರಾಟ ಮಾಡಲು ಸಿದ್ದರಿದ್ದೇವೆ. ಸರಕಾರ ಎಚ್ಚೆತ್ತುಕೊಂಡು ಕೂಡಲೇ ಆದೇಶ ಹೊರಡಿಸಬೇಕು.

ಇದೆ ಸಂದರ್ಭದಲ್ಲಿ ಕಿಶೋರ ಗಣಾಚಾರಿ. ಮಹಾತೇಶ ಸಂತಿ. ಮಹಾತೇಶ ಕುಂದರಗಿ. ಅರ್ಜುನ ಕೂಲಿಗೋಡ. ಕುತುಬು ಮುಂಜಾವರ. ಕಾಶವ್ವ ಹರಿಜನ ಇದ್ದರೂ.


Leave a Reply