Belagavi

ಶಿಕ್ಷಕ ಷಣ್ಮುಕ ಸಾಬಪ್ಪ ನಿಂಗನ್ನವರ ಕರೊನಾಗೆ ಬಲಿ


ಬೆಳಗಾವಿ : ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಕರ್ತ್ಯವ ನಿರ್ವಹಿಸಿದ್ದ ಬೆಳಗಾವಿ ನಗರದ ಚಿಂತಾಮಣಿ ಪ್ರೌಢಶಾಲೆಯ ಗಣಿತ ಶಿಕ್ಷಕರಾದ ಷಣ್ಮುಕ ಸಾಬಪ್ಪ ನಿಂಗನ್ನವರ (50) ಕೋವಿಡ 19 ಸೋಂಕಿನಿಂದ ಶನಿವಾರ ದಿ 22/5/2021 ರಂದು ಬೆಳಗಾವಿಯ ವಿಜಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಚುನಾವಣಾ ಕರ್ತ್ಯವ ನಿರ್ವಹಿಸಿ ಮರಳಿದ ಬಳಿಕ ಅಸ್ವಸ್ಥರಾಗಿದ್ದರು. ವೈದ್ಯರ ಸುಲಹೆ ಮೇರೆಗೆ ಕೋವಿಡ ತಪಾಸಣೆ ಮಾಡಿದಾಗ ಸೋಂಕು ದೃಢಪಟ್ಟಿತ್ತು.ಮೂಲತಃ ಬೈಲಹೊಂಗಲ ತಾಲೂಕಿನ ಸಂಪಗಾವಿ ಗ್ರಾಮದ ಷಣ್ಮುಕ ಸಾಬಪ್ಪ ನಿಂಗನ್ನವರ ಅವರಿಗೆ ಪತ್ನಿ, ಪುತ್ರ, ಮತ್ತು ಪುತ್ರಿ ಇದ್ದಾರೆ.


Leave a Reply