Belagavi

ವೃದ್ಧಾಶ್ರಮದಲ್ಲಿಕೋವಿಡ್ ನಿರ್ವಹಣೆಗಾಗಿ ವೈದ್ಯಕೀಯಸಾಮಗ್ರಿಗಳ ದೇಣಿಗೆ


ಬೆಳಗಾವಿ: ನಾಗನೂರು ಶ್ರೀ ಶಿವಬಸವೇಶ್ವರ ಟ್ರಸ್ಟಿನ್ ಶ್ರೀಮತಿ ಚಿನ್ನಮ್ಮ ಬ ಹಿರೇಮಠ ವೃದಾಶ್ರಮದಲ್ಲಿರುವಕೋವಿಡ್ ಸೋಂಕಿತರ ನಿರ್ವಹಣೆಗಾಗಿಅಗತ್ಯವಿರುವ ಸ್ಯಾನಿಟೈಜರ್,ಮಾಸ್ಕ್,ಪೇಸ್ ಶೀಲ್ಡ್, ಪಲ್ಸ್ಆಕ್ಷಿಮೀಟರ್,ಪೀನೈಲ್,ರೆಸಪಿರೇಟರಿ ಸ್ಟೀಮರ್,ಗುಲ್ಕೋಮಿಟರ್,ಹ್ಯಾಂಡ್ ಗ್ಲೌಜ್,ಪಿಪಿಈ ಕಿಟ್ ಹಾಗೂ ಫಲಾನುಭವಿಗಳಿಗೆ ಬೇಕಾದಔಷಧಿ ಹೀಗೆ ಇಪ್ಪತ್ತೆöÊದು ಸಾವಿರ ರೂಪಾಯಿಗಳ ಮೌಲ್ಯದ ವಸ್ತುಗಳನ್ನು ವಿತರಿಸುವ ಮೂಲಕ ಬೈಲಹೊಂಗಲದಡಾರಾಮಣ್ಣವರಚಾರಿಟೇಬಲ್ ಟ್ರಸ್ಟ್ ಮಾನವೀಯತೆಯನ್ನು ಮರೆದುಕೋವಿಡ್ ನಂತಹತುರ್ತು ಸಂದರ್ಭದಲ್ಲಿ ಸೋಂಕಿತರನೆರವಿಗೆ ಬಂದಿರುವದು ಸ್ತುತ್ಯಾರ್ಹಎಂದುಕಾರAಜಿಮಠದ ಗುರುಸಿದ್ಧಮಾಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ನಗರದದೇವರಾಜಅರಸ ಬಡಾವಣೆಯಲ್ಲಿರುವ ಶ್ರೀ ಶಿವಬಸವೇಶ್ವರ ಟ್ರಸ್ಟಿನ್ ಶ್ರೀಮತಿ ಚಿನ್ನಮ್ಮ ಬ ಹಿರೇಮಠ ವೃದಾಶ್ರಮದಲ್ಲಿರುವ೧೪ ಕೋವಿಡ್ ಸೋಂಕಿತರು ಹಾಗೂ ೩೪ ಹಿರಿಯ ನಾಗರಿಕರಿಗೆ ಸಾಮಗ್ರಿಗಳನ್ನು ವಿತರಣೆ ಮಾಡುವಕಾರ್ಯಕ್ರಮದ ಸಾನಿಧ್ಯವನ್ನುವಹಿಸಿ ಗುರುಸಿದ್ಧಮಾಹಾಸ್ವಾಮಿಗಳು ಮಾತನಾಡಿದರು.
ಅಜಯಡ್ರಗ್‌ಡಸ್ಟಿçಬ್ಯೂಟರ್,ಬೈಲಹೊಂಗಲನ ಮಾಲೀಕರಾದ ಶ್ರೀ ಅಜಯಸುಮಯ್ಯಾ.ಪೂಜಾರಿ , ಮಕರಜ್ಯೋತಿ ಮೇಡಿಕಲ್ಸ್ನ ಮಾಲೀಕರಾದ ಶ್ರೀ ಮಹಾಂತೇಶ ಹಿಟ್ಟಣಗಿ, ಬೈಲಹೊಂಗಲದಡಾರಾಮಣ್ಣವರಚಾರಿಟೇಬಲ್ ಟ್ರಸ್ಟ್, ಮುರಗೇಶ ಅಳಗುಂಡಗಿ,ಹುಬ್ಬಳ್ಳಿ,ಶ್ರೀ ಚಂದ್ರಶೇಖರ ಮನ್ನೂರ, ಬೈಲಹೊಂಗಲದ ಮಹಾಂತಟ್ರೇರ‍್ಸ್ನ ಮಾಲೀಕರಾದಶ್ರೀ ಮಹಾಂತೇಶ ಶಿಲವಂತರಇವರೆಲ್ಲರ ಸಹಾಯದಿಂದಅಗತ್ಯ ವಸ್ತುಗಳನ್ನು ವೃದ್ಧಾಶ್ರಮಕ್ಕೆ ನೀಡಲಾಗಿದೆಎಂದುಡಾ ಮಹಾಂತೇಶರಾಮಣ್ಣವರ ತಿಳಿಸಿದರು.
ಭಾರತೀಯರೆಡ್‌ಕ್ರಾಸ್ ಸಂಸ್ಥೆಯ ಡಾ.ಡಿ.ಎನ್.ಮಿಸಾಳೆ, ಡಾ.ರವಿ ಪಾಟೀಲ,ಶ್ರೀ ಪ್ರವೀಣ ಹಿರೇಮಠ, ಕುಡಚಿ ನಗರಕುಟುಂಬ ಕಲ್ಯಾಣಕೇಂದ್ರದ ಸಿಬ್ಬಂದಿವರ್ಗ ಉಪಸ್ಥಿತರಿದ್ದರು. ಪ್ರಾರಂಭದಲ್ಲಿಕಿರಣ ಚೌಗಲಾ ಸರ್ವರನ್ನು ಸ್ವಾಗತಿಸಿ ವೃದ್ಧಾಶ್ರಮದಆರಂಭದAದಲೂಡಾ.ಮಹಾAತೇಶರಾಮಣ್ಣವರಅವರು ಅನೇಕ ಸಂದರ್ಭದಲ್ಲಿ ವೃದ್ದಾಶ್ರಮದ ಹಿರಿಯ ಜೀವಿಗಳ ಆರೈಕೆಗಾಗಿ ಸಲ್ಲಿಸುತ್ತಾಬಂದಿರುವ ಸೇವೆಯನ್ನು ಸ್ಮರಿಸಿದರು.ಸಂಯೋಜಕರಾದಎA.ಎಸ್.ಚೌಗಲಾ ಉಪಸ್ಥಿತರಿದ್ದರು.


Leave a Reply