Belagavi

ಸರ್ಕಾರದ ಪರಿಹಾರ ಧನ ವಿತರಣೆ


ಸವದತ್ತಿ : ತಾಲೂಕಿನ ಹಂಚಿನಾಳ ಗ್ರಾಮದ ಜಮೀನೊಂದರಲ್ಲಿ ಇತ್ತೀಚೆಗೆ ಸಿಡಿಲಿಗೆ ಬಲಿಯಾಗಿದ್ದ ಕುರಿಗಾಹಿಗಳಾದ ಕೊಡ್ಲಿವಾಡ ನಿವಾಸಿ ಹಣಮಂತ ಯಲ್ಲಪ್ಪ ಕಾರಬಾರಿ, ಮಾಡಮಗೇರಿ ನಿವಾಸಿ ಹೊನ್ನಪ್ಪ ಶಿವಪ್ಪ ಮಬನೂರ ಹಾಗೂ 2019 ರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ರೈತ ಶಿವಪ್ಪ ಹವಳಪ್ಪ ಗುದ್ದಿ ಇವರ ಕುಂಟುಂದವರಿಗೆ ಸರ್ಕಾರದಿಂದ ತಲಾ 5:00 ಲಕ್ಷ ಪರಿಹಾರ ಧನವನ್ನು ಶಾಸಕ ಹಾಗೂ ವಿಧಾನಸಭೆ ಉಪಸಭಾಪತಿ ಆನಂದ ಮಾಮನಿ ನೀಡಿದರು.

(ವರದಿ ಈರಣ್ಣಾ ಹುಲ್ಲೂರ ಸವದತ್ತಿ)


Leave a Reply