Belagavi

ಬರ್ಡ್ಸ್ ಕೆಸ್ಯಾಪ್ಸ್. ಟಿ.ಐ ಯೋಜನೆಯಲ್ಲಿ ಮಂಗಳಮುಖಿಯರಿಗೆ ಆಹಾರ ಕಿಟ್ ವಿತರಣೆ


ರಾಮದುರ್ಗ  : ಬೆಳಗಾವಿ ಜಿಲ್ಲೆಯ ರಾಮದುರ್ಗ ಮತ್ತು ಸವದತ್ತಿ ತಾಲೂಕಿನ ಲೈಂಗಿಕ ಅಲ್ಪಸಂಖ್ಯಾತರಿಗೆ (ಮಂಗಳಮುಖಿ)ಯರಿಗೆ ಮತ್ತು ನಿರ್ಗತಿಕ ಮಹಿಳೆಯರಿಗೆ ಬರ್ಡ್ಸ್ ಕೆಸ್ಯಾಪ್ಸ್. ಟಿ.ಐ (N.G.O) ಸಂಸ್ಥೆಯಿಂದ ಆಹಾರದ ಕಿಟ್ ಗಳನ್ನು ವಿತರಿಸಲಾಯಿತು.

ಕರೋನಾ ಮಹಾಮಾರಿ ಸಂದರ್ಭದಲ್ಲಿ ಸಂಕಷ್ಟದ್ಲಲಿರುವ
50 ಜನ ಲೈಂಗಿಕ ಅಲ್ಪಸಂಖ್ಯಾತರಿಗೆ (ಮಂಗಳಮುಖಿ)ಯರಿಗೆ ಮತ್ತು 50 ಜನ ನಿರ್ಗತಿಕ ಮಹಿಳೆಯರಿಗೆ ಮಾಸ್ಕ್. ಸ್ಯಾನಿಟೈಸರ್. ಪೌಷ್ಟಿಕ ಆಹಾರದ ಕಿಟ್. ಹೀಗೆ ದಿನಸಿ ಕೀಟಗಳನ್ನು ವಿತರಿಸಲಾಯಿತು,

ಈ ಸಂದರ್ಭದಲ್ಲಿ NGO ದ ಮುಖ್ಯ ವ್ಯವಸ್ಥಾಪಕರಾದ ಶಿವಾನಂದ ಮುದ್ದಾಪುರ್ ಮಾತನಾಡಿದರು.
(BITE)

ಈ ಸಂದರ್ಭದಲ್ಲಿ ಬರ್ಡ್ಸ್ ಕೆಸ್ಯಾಪ್ಸ್. ಟಿ.ಐ (N.G.O) ವ್ಯವಸ್ಥಾಪಕರಾದ ಶಿವಾನಂದ ಮುದ್ದಾಪುರ್ ಪ್ರಕಾಶ್ ಹೂಲಿ . ಯಲ್ಲವ್ವ ಮಾದರ. ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


Leave a Reply