Belagavi

ಯರಝರ್ವಿಯಲ್ಲಿ ಕ್ಷಯ ರೋಗದ ಅರಿವು ಕಾರ್ಯಕ್ರಮ


ಯರಗಟ್ಟಿ: ಸಮೀಪದ ಯರಝರ್ವಿ ಗ್ರಾಮದ ಹಣುಮಂತ ದೇವಸ್ಥಾನದ ಆವರಣದಲ್ಲಿ ಗ್ರಾಮದ ಜನರಿಗೆ ಕ್ಷಯ ರೋಗದ ಬಗ್ಗೆ ಅರಿವು ಮುಡಿಸುವ ಕಾರ್ಯಕ್ರಮ ಜರುಗಿತು. ನಂತರ ಗ್ರಾಮದ ಜನರಿಗೆ ಕೋವಿಡ್ ಸ್ವ್ಯಾಬ್ ಟೆಸ್ಟ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಚಚಡಿ ಆಸ್ಪತ್ರೆಯ ವೈದ್ಯಾಧಿಕಾರಿ ಆರ್ ಎಸ್ ಬಾಳಿಕಾಯಿ,ಎಸ್ ಐ ಡೊಣಿ,ಎಮ್ ಎಚ್ ಹುಣಸಿಕಟ್ಟಿ, ಕಿರಣ ಕಟ್ಟಿಮನಿ, ಎ ಜೆ ರಾಮಣ್ಣವರ, ಆಶಾ ಕಾರ್ಯಕರ್ತೆಯರಾದ ಮಹಾನಂದ ಕಡ್ಲೆನ್ನವರ, ನೀಲವ್ವ ಚಚಡಿ, ಕೆ ಎಸ್ ಪೂಜೇರ, ಆರ್ ಎಮ್ ಪೂಜೇರ, ವಿ ಆರ್ ತಳವಾರ ಉಪಸ್ಥಿತರಿದ್ದರು.
(ವರದಿ : ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply