Belagavi

ಪೌರಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ


ಬೈಲಹೊಂಗಲ ೮:- ಪಟ್ಟಣದ ಶ್ರೀ ವರ್ತಿಸಿದ್ದ ಬಸವೇಶ್ವರ ಕೋ, ಆಫ್, ಸೊಸೈಟಿವತಿಯಿಂದ ನಗರದ ಸ್ವಚ್ಛತೆಗಾಗಿ ಶ್ರಮಿಸುತ್ತಿರುವ ಪೌರಕಾರ್ಮಿಕರಿಗೆ ದಿನಸಿ ಆಹಾರ ಕಿಟ್ ಗಳನ್ನು ವಿತರಿಸಲಾಯಿತು
ಪುರಸಭೆ ಅಧ್ಯಕ್ಷ ಬಾಬು ಕುಡಸೋಮಣ್ಣವರ, ಸೊಸೈಟಿಯ ಅಧ್ಯಕ್ಷ ಬಿ ಎಂ ಕುಡಸೋಮಣ್ಣವರ ವತಿಯಿಂದ ಆಹಾರ ಕೀಟಗಳನ್ನು ವಿತರಿಸಿದರು. ರಾಮು ಕೂಡಸೋಮಣ್ಣವರ ಪುರಸಭೆ ಮುಖ್ಯಾಧಿಕಾರಿ ಕವಿರಾಜ ನಾಗನೂರ ಸದಸ್ಯರಾದ ಉಳವಪ್ಪ ಬಡ್ಡಿಮ£, ಬುಡ್ಡೆಸಾಬ್ ಶಿರಸಂಗಿ ಸೊಸೈಟಿಯ ಸಿಬ್ಬಂದಿ ಹಾಗೂ ಪುರಸಭೆಯ ಸಿಬ್ಬಂದಿಯವರು ಹಾಜರಿದ್ದರು.


Leave a Reply