Belagavi

ಪತ್ರಕರ್ತರಿಗೆ ಮಾಸ್ಕ ಸ್ಯಾನಿಟೈಜರ್ ವಿತರಣೆ


ಸವದತ್ತಿ : ಕೊರೊನಾ ಸಂದರ್ಭದಲ್ಲಿ ಮಾದ್ಯಮ ಪ್ರತಿನಿಧಿಗಳು ಪತ್ರಕರ್ತರು ತಮ್ಮ ಪ್ರಾಣದ ಬಗ್ಗೆ ಲೇಕ್ಕಿಸದೆ ಕೊರೊನಾ ಸೊಂಕಿತ ಪ್ರದೇಶಗಳಲ್ಲಿ ತಿರುಗಾಡಿ ಸುದ್ದಿ ಸಂಗ್ರಹಮಾಡಿ ಜನರಿಗೆ ಸುದ್ದಿ ಮುಟ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ಕೊವಿಡ್ ಸಂದಿದ್ಗ ಪರಿಸ್ಥಿತಿಯಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಅವರೂ ಕೊಡಾ ಆರೊಗ್ಯವಂತರಾಗಿರಬೆಕು ಅವರಿಗೂ ಅವರ ಪರಿವಾರ ದವರಿಗೂ ಯಾವೂದೆರಿತಿಯ ತೊಂದರೆಯಾಗಬಾರದು ಎಂದು ನಾವು ಸುರಕ್ಷತಾ ಸಾಮಗ್ರೀಗಳನ್ನು ನಮ್ಮ ಕ್ರೇಡಿಟ್ ಎಕ್ಸೀಸ್ ಗ್ರಾಮಿಣ ಲೀಮಿಟೆಡ್ ವತಿಯಿಂದ ನಿಡುತ್ತಿದ್ದೆವೆ ಎಂದು ವಲಯ ವ್ಯವಸ್ತಾಪಕ ಮಂಜಪ್ಪ ಹೇಳಿದರು
ಅವರು ಪಟ್ಟಣದ ತಮ್ಮ ಕ್ರೇಡಿಟ್ ಎಕ್ಸೀಸ್ ಗ್ರಾಮಿಣ ಲೀಮಿಟೆಡ್ ಕಾರ್ಯಾಲಯದಲ್ಲಿ ಮಾದ್ಯಮದವರಿಗೆ ಮಾಸ್ಕ ಹಾಗೂ ಸೈನಿಟೈಝರಗಳನ್ನು ವಿತರಿಸಿ ಮಾತನಾಡಿದರು
ಈ ಸಂದರ್ಭದಲ್ಲಿ ಶಾಖಾ ವ್ಯವಸ್ಥಾಪಕರಾದ ಶೀವಪ್ಪ ಬಿ ಡಿ.ಸಿದ್ಕಿಸಾಬ ಎಚ್ ಕೆ .ಲೆಕ್ಕ ಪರಿಶೋಧಕರಾದ ಎಲ್ಲಪ್ಪ ಬಿ ಎಚ್ . ವಿನಯಕುಮಾರ ವಾಯ್ ಮತ್ತು ಶಿಬ್ಬಂದಿಗಳಾದ ಹನುಮಂತ ವಿ ಎಚ್ . ಮಂಜು ಕುರಗುಂದ .ರಮೇಶ ಬಾಗಲೆ ಕೇಂಪು ಖೊತ್ ಮಂಜು ಮಮ್ಮದನವರ .ಮಂಜು ದೇಸಾಯಿ ಉಮೇಶ ಪಿಟಿ. ಸಂಕಪ್ಪ ನವಲೂರ.ಮಾರುತಿ ಗಲಗಲಿ . ಶಿವಾನಂದ ಬಾನಿ. ಮಕ್ತೂಮಸಾಬ ಸನ್ನೀ .ಶಿದ್ದಪ್ಪ ಬಾವಿ. ಉಪಸ್ಥಿತಿರಿದ್ದರು


Leave a Reply